Sunday, July 19, 2026
spot_imgspot_img
spot_imgspot_img

ವಿಟ್ಲ: ಬಾರ್ಬರಿಕ್ ಆಶ್ರಯದಲ್ಲಿ ಪ್ರೊ ಮಾದರಿ ಮ್ಯಾಟ್ ಕಬ್ಬಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

- Advertisement -
- Advertisement -

ವಿಟ್ಳ ಬಾರ್ಬರಿಕ್ ಆಶ್ರಯದಲ್ಲಿ 21 ವರ್ಷದ ಕೆಳಗಿನ ಯುವಕರ ಪ್ರೊ ಮಾದರಿ ಮ್ಯಾಟ್ ಕಬ್ಬಡಿ ಪಂದ್ಯಾಟವೂ ದಿನಾಂಕ: 1-11-2025ನೇ ಶನಿವಾರ ಬೆಳಿಗ್ಗೆ 9:00ಕ್ಕೆ ವಿಠಲ ಪದವಿ ಪೂರ್ವ ಕಾಲೇಜ್‌ನಲ್ಲಿ ನಡೆಯಲಿದ್ದು , ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ನವಿಲು ಬಸದಿಯಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ವಿಟ್ಲ ನವಿಲು ಬಸದಿಯ ಮುಖ್ಯಸ್ಥ ಜಿತೇಶ್ ಯಂ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಆದಿತ್ಯ ಪಡಿಯಾರ್, ನಿತೇಶ್ ಕಾಸರಗೋಡು, ಕ್ರಿಶ್ ವಿ ಶೆಟ್ಟಿ, ಆತ್ರೇಯ ಅಡ್ಯಂತಾಯ, ಭವಿಷ್ಯ ಶೆಟ್ಟಿ, ಪವನೀತ್ ಹಾಗೂ ಗಣ್ಯರಾದ ದರ್ಶನ್ ಜೈನ್, ಸುದರ್ಶನ್ ಪಡಿಯಾರ್, ರಾಮದಾಸ್ ಶೆಟ್ಟಿ, ಮಂದಾರ ಜೈನ್ , ಜಯರಾಮ್ ಬಲ್ಲಾಳ್ , ಸುದೀರ್ ಮುಂತಾದವರು ಉಪಸ್ಥಿತರಿದರು.

- Advertisement -

Related news

error: Content is protected !!