Friday, June 19, 2026
spot_imgspot_img
spot_imgspot_img

ವಿಟ್ಲ: ಸಮರ್ಪಣ್ ವಿಟ್ಲ ಅರ್ಪಿಸುವ ಕಲಾ ಕಾಣಿಕೆ ಶಾಂಭವಿ ನಾಟಕದ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ವಿಟ್ಲ: ಸಮರ್ಪಣ್ ವಿಟ್ಲ ಅರ್ಪಿಸುವ ಕಲಾ ಕಾಣಿಕೆ ಶಾಂಭವಿ ನಾಟಕದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಮರ್ಪಣ್ ವಿಟ್ಲ ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಅಧ್ಯಕ್ಷ ಯಶವಂತ್ ನಿಡ್ಯ, ಉಪಾಧ್ಯಕ್ಷ ಯಾದವ ಮಡಿವಾಳಕೋಡಿ, ಸೂರಜ್ ಕೋಟ್ಯಾನ್ ,ಪ್ರಧಾನ ಕಾರ್ಯದರ್ಶಿ ರೋಹಿತ್ ಕಟ್ಟೆ, ಗೌರವ ಸಲಹೆಗಾರವಿಶ್ವನಾಥ ನಾಯ್ತೊಟ್ಟು, ಸಂಚಾಲಕ ಹರೀಶ್ ಕೆ .ವಿಟ್ಲ, ಸಹ ಸಂಚಾಲಕ ರಕ್ಷಿತ್ ಆರ್ ಎಸ್, ಸಂಘಟನಾ ಕಾರ್ಯದರ್ಶಿ ರವಿಶಂಕರ, ಕಾರ್ಯಕಾರಿಣಿ ಸದಸ್ಯರಾದ ದೀಪಕ್ ಕಟ್ಟೆ ,ಮನೋಜ್ ವಿಟ್ಲ ,ಧನಂಜಯ ಕಟ್ಟೆ ಹಿರಿಯರಾದ ವಿಶ್ವನಾಥ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆ ಯ ಸಂದರ್ಭ ಜ.15 ಸೋಮವಾರದಂದು ಸಮರ್ಪಣ್ ವಿಟ್ಲ ಅರ್ಪಿಸುವ ಕಲಾ ಕಾಣಿಕೆ “ಶಾಂಭವಿ” ನಾಟಕ ಕಾರ್ಯಕ್ರಮವು ದೇವಸ್ಥಾನದ ರಥಗದ್ದೆಯಲ್ಲಿ ನಡೆಯಲಿದೆ.

- Advertisement -

Related news

error: Content is protected !!