Saturday, April 27, 2024
spot_imgspot_img
spot_imgspot_img

ವಿಟ್ಲದ ಜನತೆಗೆ ಬೆಳ್ಳಂಬೆಳಗ್ಗೆ ಟ್ರಾಫಿಕ್ ಹೊರೆ: ರಸ್ತೆ ಮಧ್ಯೆದಲ್ಲಿ ಕೆಟ್ಟು ನಿಂತ ಲಾರಿ, ವಾಹನ ಸಂಚಾರ ಅಸ್ತವ್ಯಸ್ತ

- Advertisement -G L Acharya panikkar
- Advertisement -

ವಿಟ್ಲ: ಮಹಾರಾಷ್ಟ್ರ ನೊಂದಣಿಯ 12 ಚಕ್ರದ ಲಾರಿಯೊಂದು ವಿಟ್ಲದ ಮುಖ್ಯ ರಸ್ತೆ ಕೆಟ್ಟು ನಿಂತ ಪರಿಣಾಮ ವಿಟ್ಲ ಪೇಟೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಂಗಳೂರು ಕಡೆಯಿಂದ ಪುತ್ತೂರು ರಸ್ತೆ ಕಡೆಗೆ ಬಂದ ಬೃಹತ್ ಲಾರಿ ಪುತ್ತೂರು ರಸ್ತೆಯಲ್ಲಿ ಕೆಟ್ಟು ನಿಂತಿದೆ. ಇದರಿಂದ ಪುತ್ತೂರು, ಮಂಗಳೂರು, ಸಾಲೆತ್ತೂರು, ಕಾಸರಗೋಡು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಲಾರಿಯ ರಿಪೇರಿ ಮಾಡುವ ಕಾರ್ಯಗಳು ನಡೆಯುತ್ತಿದೆ.

- Advertisement -

Related news

error: Content is protected !!