Monday, May 6, 2024
spot_imgspot_img
spot_imgspot_img

ವಿಟ್ಲ: ಜೆಸಿಐ ವಿಟ್ಲದ 2024ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪೆಲತಡ್ಕ, ಕಾರ್ಯದರ್ಶಿಯಾಗಿ ಮುರಳಿ ಪ್ರಸಾದ್, ಕೋಶಾಧಿಕಾರಿಯಾಗಿ ಲುವಿಸ್ ಮಸ್ಕ್ಯಾರೆನ್ಹಸ್ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ: ಜೆಸಿಐ ವಿಟ್ಲದ 2024ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ವಿಟ್ಲದ ಸಿವಿಲ್ ಇಂಜಿನಿಯರ್ &ಕಂಟ್ರಾಕ್ಟರ್ ಆಗಿರುವ ಸಂತೋಷ್ ಶೆಟ್ಟಿ ಪೆಲತಡ್ಕ, ಕಾರ್ಯದರ್ಶಿಯಾಗಿ ಪ್ರಿಂಟ್ ಪಾಯಿಂಟ್ ಮುರಳಿ ಪ್ರಸಾದ್ ಹಾಗೂ ಕೋಶಾಧಿಕಾರಿಯಾಗಿ ಎಲ್.ಐ.ಸಿ ಅಡ್ವೈಸರ್ ವಿಟ್ಲದ ಲುವಿಸ್ ಮಸ್ಕ್ಯಾರೆನ್ಹಸ್ ಆಯ್ಕೆ ಆಗಿರುತ್ತಾರೆ.

ಜೆಸಿಐ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!