Sunday, June 29, 2025
spot_imgspot_img
spot_imgspot_img

ವಿಟ್ಲ: ಹಿರಿಯ ದೈವನರ್ತಕ ಶತಾಯುಷಿ ದೊಡ್ಡಬಾಬು ಪಂಡಿತ್‌ ಸರುಳಿಮೂಲೆ ನಿಧನ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಸರುಳಿಮೂಲೆಯ ಹಿರಿಯ ದೈವನರ್ತಕರಾದ ದೊಡ್ಡಬಾಬು ಪಂಡಿತ್‌ (100) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ದೊಡ್ಡಬಾಬು ಪಂಡಿತ್‌ ದೈವಾರಾಧನೆ ಕ್ಷೇತ್ರದಲ್ಲಿ ಭಕ್ತಿ ನಿಷ್ಠೆಯಿಂದ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು. ಶತಾಯುಷಿಯಾಗಿದ್ದ ಇವರು ಕೆಲ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಡಿ. 23 ನೇ ಸೋಮವಾರ ಪೂರ್ವಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮಕ್ಕಳು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಳಳನ್ನು ಅಗಲಿದ್ದಾರೆ.

- Advertisement -

Related news

error: Content is protected !!