Thursday, May 2, 2024
spot_imgspot_img
spot_imgspot_img

ವಿಟ್ಲ: ‘ಶ್ರೀ ಕಾರ್ತಿಕೇಯ’ ಟಯರ್ಸ್ ಶಾಪ್ ನಲ್ಲಿ “ರಿಟೇಲ್ ಮತ್ತು ಹೋಲ್ ಸೇಲ್ ಶೋ ರೂಮ್ ( ಅಪೊಲೋ ಝೋನ್)” ಪ್ರಾರಂಭ

- Advertisement -G L Acharya panikkar
- Advertisement -

ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿರುವ ‘ಶ್ರೀ ಕಾರ್ತಿಕೇಯ’ ಟಯರ್ಸ್ ಶಾಪ್ ನಲ್ಲಿ ಪ್ರಪ್ರಥಮ ಬಾರಿಗೆ ವಿಟ್ಲದಲ್ಲಿ ಎಲ್ಲಾ ವಾಹನಗಳ ಟಯರ್ “ರಿಟೇಲ್ ಮತ್ತು ಹೋಲ್ ಸೇಲ್ ಶೋ ರೂಮ್ ( ಅಪೊಲೋ ಝೋನ್)” ಶುಭಾರಂಭಗೊಂಡಿರುತ್ತದೆ.

ಕಾರ್ತೀಕೇಯ ಟಯರ್ಸ್ ನಲ್ಲಿ ಅಪೊಲೋ ಮತ್ತು ಬೇರೆ ಎಲ್ಲಾ ಬ್ರಾಂಡ್ ಗಳ ಟಯರ್ ಗಳು ಲಭ್ಯವಿರುತ್ತದೆ. ಇದೀಗ ಈ ಸಂಸ್ಥೆಯಲ್ಲಿ ವಾಹನಗಳಿಗೆ ಬೇಕಾಗುವ ಎಲ್ಲಾ ಕಂಪೆನಿಗಳ ವಾಹನದ ಇನ್ಸೂರೆನ್ಸ್ ಮತ್ತು ವಾಯು ಮಾಲಿನ್ಯ ತಪಾಸಣಾ ಕೇಂದ್ರ ಸೇವೆಗಳು ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!