Wednesday, November 25, 2026
spot_imgspot_img
spot_imgspot_img

ವಿಟ್ಲ: ಕಾರ್ತಿಕ ಹುಣ್ಣಿಮೆಯಂದು ಪಂಚಲಿಂಗೇಶ್ವರ ದೇವರಿಗೆ ಜಟಾಧಾರಿ ಕಟ್ಟೆಯಲ್ಲಿ ವಿಶೇಷ ಪೂಜೆ, ಉತ್ಸವ ಬಲಿ

- Advertisement -
- Advertisement -

ವಿಟ್ಲ: ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರಿಗೆ ಜಟಾಧಾರಿ ಕಟ್ಟೆಯಲ್ಲಿ ವಿಶೇಷ ಪೂಜೆ ನಡೆಯಿತು.

ರಾತ್ರಿ ಶ್ರೀ ದೇವರ ಉತ್ಸವ ಬಲಿ ನಡೆಯಿತು. ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ ನಡೆದು, ಭಕ್ತರು ದರ್ಶನ ಪಡೆದರು.

- Advertisement -

Related news

error: Content is protected !!