Saturday, May 4, 2024
spot_imgspot_img
spot_imgspot_img

ವಿಟ್ಲ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ ಆರ್ ಹಾಗೂ ಶ್ರಾವ್ಯ “ಇನ್ಸೆಫ್-2023” ಕ್ಕೆ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಸಾನ್ವಿ ಆರ್ ಮತ್ತು ಶ್ರಾವ್ಯ ಇವರ ತಂಡವು ಸಿದ್ಧಪಡಿಸಿದ “ಎನ್ಹೆನ್ಸಿಂಗ್ ದ ಶೆಲ್ಫ್ ಲೈಫ್ ಆಫ್ ರೈಸ್ ಯೂಸಿಂಗ್ ರೆಡ್ ಚಿಲ್ಲೀಸ್” ಎಂಬ ವಿಜ್ಞಾನ ಯೋಜನೆಯು “ಇನ್ಸೆಫ್ -2023” ಇದರ ವತಿಯಿಂದ ನಡೆಸಲ್ಪಡುವ ವಿಜ್ಞಾನ ಮೇಳದಲ್ಲಿ ಪ್ರದರ್ಶಿತಗೊಳ್ಳಲು ಆಯ್ಕೆಯಾಗಿರುತ್ತದೆ.

ಈ ಯೋಜನೆಯು ನವೆಂಬರ್ 25ರಂದು ಮೂಡಬಿದಿರೆಯಲ್ಲಿ ನಡೆಯುವ ಇನ್ಸೆಫ್ ವಿಜ್ಞಾನ ಮೇಳದಲ್ಲಿ ಮಂಡನೆಗೊಳ್ಳಲಿದೆ. ಸಂಸ್ಥೆಯ ವಿಜ್ಞಾನ ಶಿಕ್ಷಕಿ ರಶ್ಮಿ .ಕೆ ಫೆರ್ನಾಂಡಿಸ್ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!