Friday, April 19, 2024
spot_imgspot_img
spot_imgspot_img

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವತಿಯಿಂದ ಕಬಡ್ಡಿ ಕ್ರೀಡಾಪಟುವಿಗೆ ಶಸ್ತ್ರ ಚಿಕಿತ್ಸೆಗಾಗಿ ಸಹಾಯಾಸ್ತ

- Advertisement -G L Acharya panikkar
- Advertisement -

ವಿಟ್ಲ: ಕಾಸರಗೋಡು ಜಿಲ್ಲೆಯ ಬಾಯಾರು ಎಂಬಲ್ಲಿನ ಸಾಗರ್ ಬಾಯರ್ ಕೆಲದಿನಗಳ ಹಿಂದೆ ಕಬಡ್ಡಿ ಆಡುವ ಸಂದರ್ಭದಲ್ಲಿ ಕಾಲಿಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದರು ಇವರಿಗೆ ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇವರ ಕಡೆಯಿಂದ ರೂ.15,000/- ಹಣವನ್ನು ಸಾಗರ ಬಾಯಾರು ಇವರ ಕಾಲಿನ ಶಸ್ತ್ರ ಚಿಕಿತ್ಸೆಗೆ ನೀಡಲಾಯಿತು.

- Advertisement -

Related news

error: Content is protected !!