Friday, April 19, 2024
spot_imgspot_img
spot_imgspot_img

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಸಾರಥ್ಯದಲ್ಲಿ ಸ್ವಸ್ತಿಕ್ ಕಲೋತ್ಸವ 2K24

- Advertisement -G L Acharya panikkar
- Advertisement -

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಸಾರಥ್ಯದಲ್ಲಿ ಸ್ವಸ್ತಿಕ್ ಕಲೋತ್ಸವ 2K24 ಕೊಡ್ಮಾನ್ ಕಾಂತಪ್ಪ ಶೆಟ್ಟಿ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 24-2-2024ನೇ ಶನಿವಾರ ಸಂಜೆ 5 ಗಂಟೆಗೆ ಆಳ್ವಾಸ್ ಕಾಲೇಜು ಮೂಡಬಿದ್ರೆ ಪ್ರಸ್ತುತ ಪಡಿಸುವ “ಆಳ್ವಾಸ್ ಐಸಿರಿ” ಹಾಗೂ ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕ ಪ್ರಸ್ತುತ ಪಡಿಸುವ “ವಸು ವತ್ಸಲೆ ಭಾರತ” ಬೃಹತ್ ಆಹಾರ ಮೇಳ ಮತ್ತು ಸಸ್ಯಮೇಳ ನಡೆಯಲಿದೆ.

ದಿನಾಂಕ 24-2-2024ನೇ ಶನಿವಾರ ಸಂಜೆ 5ಕ್ಕೆ ಕೊಟ್ಮನ್ ಕಾಂತಪ್ಪ ಶೆಟ್ಟಿ ವೇದಿಕೆ ಸಭಾಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟೀಯ ಸ್ವಯಂಸೇವಕ ಸಂಘ ಸಹಕಾರ್ಯವಾಹ ಪಿ. ಎಸ್ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಅನುವಂಶೀಯ ಮೊಕ್ತೇಸರರು ಬಂಗಾರು ಅರಸರು ವಿಟ್ಲ ಅರಮನೆ , ಮಂಗಳೂರು ಲೋಕಸಭಾ ಕ್ಷೇತ್ರ ನಿಕಟಪೂರ್ವ ರಾಜ್ಯಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಮಾನ್ಯ ಸಂಸದ ನಳಿನ್ ಕುಮಾರ್‍ ಕಟೀಲ್, ಭಾರತ ಸರಕಾರ ರಾಜ್ಯಸಭಾ ಸದಸ್ಯ ಜಗ್ಗೇಶ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಳವಿಕ ಅವಿನಾಶ್, ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ, ಸುಳ್ಯ ವಿಧಾನ ಸಭಾ ಕ್ಷೇತ್ರ ಶಾಸಕ ಭಾಗೀರಥಿ ಮುರುಳ್ಯ, ಕರ್ನಾಟಕ ಸರಕಾರ ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್‍, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ , ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ , ಬಿಜೆಪಿ ಮುಖಂಂಡರು ಪುತ್ತೂರು ವಿಕಾಸ್ ಪುತ್ತೂರು, ಸಹಪ್ರಭಾರಿ ಬಿಜೆಪಿ ಪುತ್ತೂರು ವಿಭಾಗ ಗೋಪಾಲಕೃಷ್ಣ ಹೇರಳೆ, ಕರಾವಳಿ ಅಭಿವೃಧ್ಧಿ ಪಾಧಿಕಾರ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್‍ ಬಲ್ಯೋಟ್, ವಿರಾಜಪೇಟೆ್ ನ್ಯಾಯಾವಾದಿ ರತ್ನಾಕರ ಶೆಟ್ಟಿ ಅಮ್ಮ ಎಸ್ಟೇಟ್, ಪುತ್ತೂರು ಪದ್ಮಶ್ರೀ ಸೀತಾರಾಮ ರೈ, ಸಮರ್ಪಣ ಸೇವಾ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ಮಂಗಳೂರು ಉದ್ಯಮಿ ಅರುಣ್ ಕುವೆಲ್ಲೊ, ಮಂಗಳೂರು ಲೋಟಸ್ ಪ್ರಾಪರ್ಟಿಸ್ ಜಿತೇಂದ್ರ ಕೊಟ್ಟಾರಿ, ಮೈಸೂರ್‍ ಗ್ರೂಪ್ ಎಸ್.ಎಲ್.ವಿ. ದಿವಾಕರ್‍ ದಾಸ್ ನೇರ್ಲಾಜೆ, ಎಪಿಎಂಸಿ ಪುತ್ತೂರು ಮಾಜಿ ಅಧ್ಯಕ್ಷ ದಿನೇಶ್ ಮೆದು, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ನರ್ಸಪ್ಪ ಪೂಜಾರಿ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರೇಷ್ಮಾ ರಾಜರಾಮ್ ಭಟ್ ಬಲಿಪಗುಳಿ, ಮಹಾಗಣಪತಿ ಕನ್‌ಸ್ಟ್ರಕ್ಷನ್ ನಿಡ್ಯ ಪರನೀರು ಯತೀಶ ಪೂಜಾರಿ, ಮೋದಿ ಬ್ರಿಗೇಡ್ ಮಂಗಳೂರು ಸ್ಥಾಪಕ ಅಧ್ಯಕ್ಷ ಪದ್ದು ಲೋಹಿತ್ ನಗರ, ನ್ಯೂ ಶೈನ್ ಗ್ರೂಪ್ ಬೆಂಗಳೂರು ಮ್ಯಾನೇಜಿಂಗ್ ಡೈರೆಕ್ಟರ್‍ ಉದಯ್ ಕುಮಾರ್‍, ದುಂರ್ಗಾಂಬ ರೋಡ್‌ಲೈನ್ ಉಕ್ಕುಡ ರಮೇಶ್ ವರಪ್ಪಾದೆ, ಸ್ವಸ್ತಿಕ್ ಫ್ರೇಂಡ್ಸ್ ವಿಟ್ಲ ಸ್ಥಾಪಕ ಅಧ್ಯಕ್ಷ ಎಚ್ ಅಭಿಷೇಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಂತರ್‍ ರಾಜ್ಯ ಕಬಡ್ಡಿ ಪಂದ್ಯಾಟ ನರೇಂದ್ರ ಟ್ರೋಫಿ-2K24 ಪ್ರೊ ಮಾದರಿಯ ಮ್ಯಾಟ್ ಅಂಕಣದಲ್ಲಿ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟವು ದಿನಾಂಕ 25-02-2024ನೇ ಆದಿತ್ಯವಾರ ಸಮಯ ಮಧ್ಯಾಹ್ನ 2 ಗಂಟೆಗೆ ವಿಟ್ಲ ಕ್ಯಾಪ್ಟನ್ ಪ್ರಾಂಜಲ್ ಕ್ರೀಡಾಂಗಣ ವಿಠಲ ಪದವಿ ಪೂರ್ವ ಕಾಲೇಜು ಇಲ್ಲಿ ನಡೆಯಲಿದೆ.

ದಿನಾಂಕ: 25-02-2024ನೇ ಆದಿತ್ಯವಾರ ರಾತ್ರಿ 8:00 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರ ನಿಕಟಪೂರ್ವ ರಾಜ್ಯಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಮಾನ್ಯ ಸಂಸದ ನಳಿನ್ ಕುಮಾರ್‍ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರಕಾರ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ, ಕರ್ನಾಟಕ ಸರಕಾರ ನಿಕಟ ಪೂರ್ವ ಬಿಜೆಪಿ ರಾಷ್ಟ್ರೀಯ ಪ್ರಾಧಾನ ಕಾರ್ಯದರ್ಶಿ ಮಾಜಿ ಸಚಿವ ಸಿ.ಟಿ. ರವಿ ಗೌರವ ಉಪಸ್ಥಿತರಿರುವರು. ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಶಕ ರಾಜೇರ್ಶ ನಾಯ್ಕ, ಉಳಿಪ್ಪಾಡಿಗುತ್ತು, ಮಂಗಳೂರು ದಕ್ಷಣ ವಿದಾನಸಬಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಬೈ ಭರತ್ ಶೆಟ್ಟಿ, ವಿಧಾನ ಪರಿಷತ್ ಕರ್ನಾಟಕ ಸರಕಾರ ಸದಸ್ಯ ಪ್ರತಾಪ್ ಸಿಂಹ ನಾಯಕ್, ಭಾಜಪ ದಕ್ಷಿಣ ಕನ್ನಡ ಜಿಲ್ಲೆ ನಿಕಟಪೂರ್ವ ಅದ್ಯಕ್ಷ ಸುದರ್ಶನ್ ಮೂಡಬಿದಿರೆ, ಪುತ್ತೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಸಂಜೀವ ಮಠಂದೂರ್‍, ಮಂಗಳೂರು ಉದ್ಯಮಿ ಸುಕೇಶ್ ಚೌಟ, ಕರ್ನಾಟಕ ಕರ್ನಲಿಸಮ್ ಯೂನಿಯನ್ ಪುತ್ತೂರು ತಾಲೂಕು ರಾಮ್‌ದಾಸ್ ಶೆಟ್ಟಿ( ವಿ ಟಿವಿ), ಸಹ ಸಂಯೋಜಕ್ ಭಜರಂಗದಳ ಪ್ರಾಂತ ಮುರಳಿ ಕೃಷ್ಣ ಹಸಂತಡ್ಕ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಉಪಾಧ್ಯಕ್ಷ ಸಹಜ್ ರೈ ಬಳ್ಳಜ್ಜ, ಅಲ್ಪಸಂಖ್ಯಾತ ಮೋರ್ಚಾ ಬಿಜೆಪಿ ಮಾಜಿ ಉಪಾಧ್ಯಕ್ಷ ಅಬ್ದುಲ್ ಕುಂಞ ನೇಲ್ಯಾಡಿ, ವಿಟ್ಲ ಗ್ರಾಮೀಣ ಬ್ಯಾಂಕ್ ನಿಯಮಿತ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್, ಸ್ಥಾಯಿ ಸಮಿತಿ ತಾಲೂಕು ಪಂ. ಬಂಟ್ವಾಳ ಮಾಜಿ ಅಧ್ಯಕ್ಷ, ಉದ್ಯಮಿ ಮಾಧವ ಮಾವೆ, ಉದ್ಯಮಿ ಪಂಚವಟಿ ಕಲ್ಲಡ್ಕ ಯತಿನ್ ಕುಮಾರ್‍, ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಸಂಚಾಲಕ ಎಲ್.ಎನ್, ಕೂಡೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ , ವಿಟ್ಲ ಮಾಜಿ ಪಟ್ಟಣ ಪಂಚಾಯತ್ ಸದಸ್ಯ, ಗೌರವ ಅಧ್ಯಕ್ಷ ರಾಮದಾಸ್ ಶೆಣೈ, ಉದ್ಯಮಿ ವಿಟ್ಲ ಆಂಥೋನಿ ಲೋಬೋ, ಭಗವತಿ ಗ್ರೂಪ್ ಪುಣಚ ಉದ್ಯಮಿ ಉದಯ್ ಕುಮಾರ್‍ ದಂಬೆ, ಮಂಗಳೂರು ಅಗ್ರಜ ಬಿಲ್ಡರ್ಸ್ ಸಂದೇಶ್ ಶೆಟ್ಟಿ, ಬಿಜೆಪಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಪ್ರದಾನ ಕಾರ್ಯದರ್ಶಿ ಅವೀಶ್ ಶೆಟ್ಟಿ, ಕರ್ಕಳ, ಉದ್ಯಮಿ ಉದಯ ಪೂಜಾರಿ ಕಾಂಜಿಲ, ಮಂಗಳೂರು ಸಾಗರ್‍ ಪ್ರಾಪರ್ಟಿಸ್ ಗಿರಿಧರ್‍ ಶೆಟ್ಟಿ, ಜಪ್ಪಿನಮೊಗರು ಮಂಗಳೂರು ಉದ್ಯಮಿ ಜಾನ್ ಸುರೇಶ್, ಜಗದಾಂಬ ರೋಡ್ ಲೈನ್ ಮಾಲಕ ಜಯಪ್ರಕಾಶ್ ವರಪ್ಪಾದೆ, ಜೇಸಿಐ ಅಧ್ಯಕ್ಷ, ಸಿವಿಲ್ ಕಾಂಟ್ರಾಕ್ಟರ್‍ ವಿಟ್ಲ ಸಂತೋಷ್ ಕುಮಾರ್‍ ಶೆಟ್ಟಿ ಪಲ್ಲೆತ್ತಡ್ಕ, ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಪ್ರಾಂಶುಪಾಲರು ಆದರ್ಶ ಚೊಕ್ಕಾಡಿ, ಸ್ವಸ್ತಿಕ್ ಫ್ರೇಂಡ್ಸ್ ವಿಟ್ಲ ಅಧ್ಯಕ್ಷ ತಾರನಾಥ್ ನೆಕ್ಕರೆಕಾಡು, ಇಡ್ಕಿದು ಸೊಸೈಟಿ ಸುದಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!