- Advertisement -
- Advertisement -





ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೆಯ ಇಂದಿನ ಕಾರ್ಯಕ್ರಮ, ದಿನಾಂಕ 15-01-2026 ನೇ ಗುರುವಾರ ಸಂಜೆ ಗಂಟೆ 7ಕ್ಕೆ ನಿತ್ಯೋತ್ಸವ ನಡೆಯಲಿದೆ. ಸಂಜೆ ಗಂಟೆ 6 ರಿಂದ 7.30ಯವರೆಗೆ ವಿಧುಷಿ ಶ್ರೀಮತಿ ಉಷಾ ಒಡಿಯೂರು ಕಲಾತ್ಮಿಕ ಪ್ರತಿಷ್ಠಾನ (ರಿ) ಒಡಿಯೂರು ಇವರಿಂದ” ನೃತ್ಯ ವೈಭವ “, ರಾತ್ರಿ ಗಂಟೆ 8ರಿಂದ ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಮತ್ತು ಪಡಿಬಾಗಿಲು ಶಿಕ್ಷಕಿ ಶ್ರೀಮತಿ ಸವಿತ ಕೋಡಂದೂರು ಮತ್ತು ವಿದ್ಯಾರ್ಥಿಗಳಿಂದ “ಭಕ್ತಿಗಾನ ಸಂಗಿತ”ಕಾರ್ಯಕ್ರಮ ನಡೆಯಲಿದೆ.
- Advertisement -








