Sunday, May 5, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಪ್ರಕಟಣೆ

- Advertisement -G L Acharya panikkar
- Advertisement -

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಮತ್ತು ವಾಸ್ತವ್ಯ ಕಟ್ಟಡಗಳಿಗೆ ಖಾತಾ ನೋಂದಾವಣಿ ಕಡ್ಡಾಯವಾಗಿ ಮಾಡತಕ್ಕದ್ದು ಈ ಮೂಲಕ ವಿಟ್ಲ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾತೆಗೆ ಬೇಕಾದ ದಾಖಲೆಗಳು

• ಅರ್ಜಿ
• ಮನೆಯ ಮಾಲಕರ (ತೆರಿಗೆದಾರನ) ಪೋಟೊ
• ಭೂಪರಿವರ್ತನಾ ಆದೇಶ ಪ್ರತಿ & ನಕ್ಷೆ
• ವಿದ್ಯುತ್ ಬಿಲ್ಲು
• ನೀರಿನ ಬಿಲ್ಲು
• ರೇಷನ್ ಕಾರ್ಡ್/ ವೋಟರ್ ಐಡಿ/ ಪಾನ್ ಕಾರ್ಡ್ ಜೆರಾಕ್ಸ್
• ಜಾಗದ ದಾಖಲೆಗಳು
• ತೆರಿಗೆ ರಶೀದಿ-2023-24
• ಮನೆಯ ಪೋಟೋ

- Advertisement -

Related news

error: Content is protected !!