Monday, June 22, 2026
spot_imgspot_img
spot_imgspot_img

ವಿಟ್ಲ: ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್‌ಗೆ ಟೀಚರ್ ಬೇಕಾಗಿದ್ದಾರೆ

- Advertisement -
- Advertisement -

ವಿಟ್ಲ: ವಿಟ್ಲ ಪೇಟೆಯಲ್ಲಿರುವ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್‌ಗೆ ಗಣಿತ ಮತ್ತು ವಿಜ್ಞಾನ ಟೀಚರ್ ಬೇಕಾಗಿದ್ದಾರೆ.

ಉತ್ತಮ ವೇತನ ನೀಡಲಾಗುತ್ತದೆ ಸ್ಥಳೀಯರಿಗೆ ಆದ್ಯತೆ. ಸಂಜೆ 4.30ರಿಂದ 7.30ರ ವರೆಗೆ ಕೆಲಸ ಅವಧಿ. ಯಾವುದೇ ಪದವಿ ಮುಗಿಸಿರುವ ಅಥವಾ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9880203126

- Advertisement -

Related news

error: Content is protected !!