Saturday, April 20, 2024
spot_imgspot_img
spot_imgspot_img

ವೀರಕಂಭ ಗ್ರಾಮದ 3ನೇ ವಾರ್ಡ್ ನಿಂದ ದೇವಿಪ್ರಸಾದ್ ಶೆಟ್ಟಿ ಬೆಂಞ್ಞನ್ತಿಮಾರ್ ನಾಮಪತ್ರ ಸಲ್ಲಿಕೆ

- Advertisement -G L Acharya panikkar
- Advertisement -

ವಿಟ್ಲ: ಗ್ರಾಮ ಪಂಚಾಯತ್ ಚುನಾವಣೆಗೆ ವೀರಕಂಭ ಗ್ರಾಮದ 3 ನೇ ವಾರ್ಡ್ ನಿಂದ ಭಾರತೀಯ ಜನತಾ ಪಾರ್ಟಿಯು ದೇವಿಪ್ರಸಾದ್ ಶೆಟ್ಟಿ ಬೆಂಞ್ಞನ್ತಿಮಾರ್ ಇವರನ್ನು ಕಣಕ್ಕೆ ಇಳಿಸಿದೆ. ಇಂದು ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ವೀರಕಂಭ ಗ್ರಾಮದ 4 ನೇ ವಾರ್ಡ್ ಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಜಯಪ್ರಸಾದ್ ಶೆಟ್ಟಿ ಕಲ್ಮಲೆ, ಸಂದೀಪ್ ಪೂಜಾರಿ, ಉಮಾವತಿ ದಾಮೋದರ್ ಸಪಲ್ಯ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

- Advertisement -

Related news

error: Content is protected !!