Tuesday, July 21, 2026
spot_imgspot_img
spot_imgspot_img

ವಿಟ್ಲ: ಹಿಂ.ಜಾ.ವೇ ಮಾಜಿ ಸಂಚಾಲಕ ವಿಶ್ವನಾಥ್ ಕಾಂಜಗುಳಿ ನಿಧನ!

- Advertisement -
- Advertisement -

ವಿಟ್ಲ: ಕುಳ ಗ್ರಾಮದ ಕಾಂಜಗುಳಿ ನಿವಾಸಿ ವಿಶ್ವನಾಥ್ ಕಾಂಜಗುಳಿ ಅನಾರೋಗ್ಯದ ನಿಮಿತ್ತ ಇಂದು ಸಾವನ್ನಪ್ಪಿದ್ದಾರೆ.

ಮೃತರು ಪತ್ನಿ, ಎರಡು ಪುತ್ರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದು, ಹಿಂದೂ ಜಾಗರಣ ವೇದಿಕೆಯ ವಿಟ್ಲ ತಾಲೂಕಿನ ಮಾಜಿ ಸಂಚಾಲಕರಾಗಿದ್ದರು.

- Advertisement -

Related news

error: Content is protected !!