Saturday, June 6, 2026
spot_imgspot_img
spot_imgspot_img

ವಿಟ್ಲ: ಬೆಳ್ಳಂಬೆಳಗ್ಗೆ ಕಲ್ಲಕಟ್ಟ ಸೇತುವೆ ಕೆಳಗೆ ಬಿದ್ದ ರಿಟ್ಜ್ ಕಾರು..!

- Advertisement -
- Advertisement -

ವಿಟ್ಲ: ರಿಟ್ಜ್ ಕಾರೊಂದು ಕಲ್ಲಕಟ್ಟ ಸೇತುವೆಯ ಕೆಳಗೆ ಬಿದ್ದ ಘಟನೆ ಬೆಳ್ಳಂಬೆಳಗ್ಗೆ ನಡೆದಿದೆ.

ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾರು ಚಾಲಕ ಅಡ್ಯನಡ್ಕ ನಿವಾಸಿ ಎಂದು ಸಾರ್ವಜನಿಕರು ತಿಳಿದ್ದಾರೆ.

- Advertisement -

Related news

error: Content is protected !!