- Advertisement -
- Advertisement -





ವಿಟ್ಲ: ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ 2025-26ನೇ ಸಾಲಿನ ಪ್ರಥಮ ಪದವಿ (UG)ಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಬಿಎ, ಬಿಎಸ್‌ಡಬ್ಲ್ಯೂ, ಬಿಕಾಂ. ಎಂಎಸ್‌ಬ್ಲ್ಯೂ (PG) BA, BSW, BCOM. MSW (PG) ಕೋರ್ಸ್‌ಗಳು ಲಭ್ಯವಿರುತ್ತದೆ.


- ವಿದ್ಯಾರ್ಥಿನಿಯರಿಗೆ ಕಾಲೇಜು ಶುಲ್ಕ ಮರುಭರಣೆ
- ಕನಿಷ್ಠ ಶುಲ್ಕದಲ್ಲಿ ಪದವಿ ಪಡೆಯುವ ಅವಕಾಶ
- ಸರಕಾರಿ ಹಾಗೂ ಇತರೆ ವಿದ್ಯಾರ್ಥಿ ವೇತನ ಸೌಲಭ್ಯ
- ಅರ್ಹ ಹಾಗೂ ಅನುಭವಿ ಬೋಧಕ ವೃಂದ – ಸುಸಜ್ಜಿತ ಡಿಜಿಟಲ್ ಆಧಾರಿತ ತರಗತಿಗಳು ಸಮೃದ್ಧ ಗ್ರಂಥಾಲಯ –
- ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು – NSS, ರೋವರ್‌ಗಳು ಮತ್ತು ರೇಂಜರ್‌ಗಳು, ರೆಡ್‌ಕ್ರಾಸ್
- ಪ್ರಾಯೋಗಿಕ ಕಾರ್ಯಾಗಾರಗಳು, ಅಧ್ಯಯನ ಶಿಬಿರಗಳು, ಸಂಶೋಧನಾ ತರಬೇತಿ
- ವೃತ್ತಿ ಮಾರ್ಗದರ್ಶನ ಹಾಗೂ ಪ್ಲೇಸ್‌ಮೆಂಟ್ ಸಹಾಯ
- ವೈಯಕ್ತಿಕ ಗಮನ ಮತ್ತು ಆಪ್ತ ಸಲಹೆ – ವ್ಯಕ್ತಿತ್ವ ನಿರ್ಮಾಣ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರಗಳು
- ಕ್ರೀಡಾ ಚಟುವಟಿಕೆಗಳು ಹಾಗೂ ಜಿಮ್ ವ್ಯವಸ್ಥೆ
- ಸಾಂಸ್ಕೃತಿಕ ಚಟುವಟಿಕೆಗಳು, ರಂಗ ತರಬೇತಿ
ಪ್ರವೇಶಾತಿಗೆ ಅಗತ್ಯ ದಾಖಲೆಗಳು:
- SSLC ಮೂಲ ಅಂಕಪಟ್ಟಿ ಮತ್ತು ಅದರ ಜೆರಾಕ್ಸ್ ಪ್ರತಿಗಳು
- ಆಯಾ ಪ್ರಾಂಶುಪಾಲರಿಂದ ದೃಢೀಕರಿಸಲ್ಪಟ್ಟ ಪಿಯುಸಿ ತಾತ್ಕಾಲಿಕ ಅಂಕಪಟ್ಟಿ ಮತ್ತು ಅದರ ಜೆರಾಕ್ಸ್ ಪ್ರತಿ
- ಆದಾಯ/ ಜಾತಿ ಪ್ರಮಾಣಪತ್ರ ಮತ್ತು ಅದರ ಜೆರಾಕ್ಸ್ ಪ್ರತಿಗಳು
- ಆಧಾರ್ ಕಾರ್ಡ್ ಮತ್ತು ಅದರ ಜೆರಾಕ್ಸ್ ಪ್ರತಿ
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಪುಸ್ತಕದ ವಿವರಣಾ ಭಾಗದ ಜೆರಾಕ್ಸ್ ಪ್ರತಿ, 6 ಪಾಸ್‌ಪೋರ್ಟ್ ಅಳತೆಯ ಮೂರು ಭಾವಚಿತ್ರಗಳು
ನಿಗದಿತ ಅರ್ಜಿ ನಮೂನೆ ಕಾಲೇಜಿನ ಕಛೇರಿಯಲ್ಲಿ ಉಚಿತವಾಗಿ ಲಭ್ಯವಿದ್ದು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಪ್ರವೇಶಾತಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿಸಂಪರ್ಕಿಸಿ: 08255-239827, 9481768715, 9113232388
- Advertisement -