Tuesday, July 21, 2026
spot_imgspot_img
spot_imgspot_img

ವಿಟ್ಲ: (ಮೇ 2 )“ವೈ. ಕೆ. ಟ್ರಾವೆಲ್ಸ್” ನೂತನ ಕಚೇರಿ ಉದ್ಘಾಟನೆ ಮತ್ತು ಬಸ್ ಲೋಕಾರ್ಪಣೆ ಸಮಾರಂಭ

- Advertisement -
- Advertisement -

ವಿಟ್ಲ: “ವೈ. ಕೆ. ಟ್ರಾವೆಲ್ಸ್” ನೂತನ ಕಚೇರಿ ಉದ್ಘಾಟನೆ ಹಾಗೂ ಹೊಸ ಬಸ್ ಲೋಕಾರ್ಪಣೆ ಸಮಾರಂಭವು ಇಂದು ( ಮೇ 2 ) ನಡೆಯಲಿದೆ.

ಬೆಳಿಗ್ಗೆ 8.30ಕ್ಕೆ ಗಣಹೋಮದಿಂದ ಪ್ರಾರಂಭವಾಗಿ, ಬಳಿಕ ಬೆಳಿಗ್ಗೆ 10.30ಕ್ಕೆ ವಿಟ್ಲದ ಕೆ.ಜೆ ಟವರ್‍ಸ್ ನೆಲಮಹಡಿ ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ಹತ್ತಿರ ನೂತನ ಕಚೇರಿ ಉದ್ಘಾಟನೆ ಮತ್ತು ಬಸ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ವಿಟ್ಲ, ಮಂಗಳೂರು, ಮಂತ್ರಾಲಯಕ್ಕೆ ದಿನನಿತ್ಯದ ಪ್ರಯಾಣ

ಡೈಲಿ ಸರ್ವಿಸ್:
ವಿಟ್ಲ, ಬಿ.ಸಿ. ರೋಡ್, ಮಂಗಳೂರು, ಉಡುಪಿ, ಮಣಿಪಾಲ, ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ಆದೋನಿ, ಮಂತ್ರಾಲಯ

ಫೀಚರ್‍ಸ್:
ಐಷಾರಾಮಿ ಸ್ಲೀಪರ್, ಬಸ್‌ನಲ್ಲೇ ಶೌಚಾಲಯ ಮತ್ತು ವಾಶ್ ರೂಮ್.
ನೀರಿನ ಬಾಟಲ್, ಲೈವ್ ಜಿಪಿಎಸ್ ಟ್ರ್ಯಾಕಿಂಗ್, ಮಹಿಳಾ ಸುರಕ್ಷತೆ

ನಿಮ್ಮ ಮೊದಲ ಪ್ರಯಾಣಕ್ಕೆ 10% ರಿಯಾಯಿತಿ ಪಡೆಯಿರಿ
QR ಕೋಡ್ ಸ್ಕ್ಯಾನ್ ಮಾಡಿ

ಮಾಹಿತಿಗಾಗಿ ಸಂಪರ್ಕಿಸಿ 8749010252 / 8746010252,
ಬುಕ್ಕಿಂಗ್,ಗಾಗಿ www.yktravels.in | [email protected]

- Advertisement -

Related news

error: Content is protected !!