





ವಿಟ್ಲ: ಮದರ್ ಇಂಡಿಯಾ ನೂತನ ಕಛೇರಿಯ ಉದ್ಘಾಟನಾ ಸಮಾರಂಭ ಮೇ.29-05-2025ನೇ ಗುರುವಾರ ಬೆಳಿಗ್ಗೆ 11:00 ಗಂಟೆಗೆ ವಿ.ಹೆಚ್. ಕಾಂಪ್ಲೆಕ್ಸ್ ಪುತ್ತೂರು ರಸ್ತೆ ವಿಟ್ಲದಲ್ಲಿ ನಡೆಯಲಿದೆ.

ಕೃಷ್ಣಯ್ಯ ಕೆ ಅರಮನೆ ವಿಟ್ಲ, ಕೇಂದ್ರ ಜುಮಾ ಮಸೀದಿ ವಿಟ್ಲ ಖತೀಬರು ಬಹು] ಆರೀಫ್ ಬಾಖವಿ, ಶೋಕಮಾತೆಯ ಇಗರ್ಜಿ ವಿಟ್ಲ ಧರ್ಮಗುರು ಫಾ|| ಐವನ್ ಮೈಕಲ್ ರೋಡ್ರಿಗಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜ। ಎಂ ಎಸ್ ಮಹಮ್ಮದ್, ಕೇಂದ್ರ ಜುಮಾ ಮಸೀದಿ ವಿಟ್ಲ ಅಧ್ಯಕ್ಷ ಜ। ಅಶ್ರಫ್ ಮಹಮ್ಮದ್ ಪೊನ್ನೋಟ್ಟು, ಆರ್.ಎಸ್ ಎಂಟರ್ ಪ್ರೈಸಸ್ ವಿಟ್ಲ ಮಾಲಕ ಪಿ. ರಮೇಶ್ ಕುಮಾರ್, ವಿ.ಎಚ್.ಕಾಂಪ್ಲೆಕ್ಸ್ ಮಾಲಕ ಜ|ವಿ. ಎಚ್ ಅಶ್ರಫ್, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಬಾಬು ಕೆ, ಎಂ ಫ್ರೆಂಡ್ಸ್ ಮಂಗಳೂರು ಸ್ಥಾಪಕಾಧ್ಯಕ್ಷ ಜ। ರಶೀದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಜ. ವಿಕೆಎಂ ಅಶ್ರಫ್, ಸ್ಥಾಯಿ ಸಮಿತಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ರವಿಪ್ರಕಾಶ್, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಜ| ಅಝೀಜ್ ಸನ, ವಿಟಿವಿ ಮೀಡಿಯಾ ನೆಟ್ ವರ್ಕ್ ವಿಟ್ಲ ಆಡಳಿತ ನಿರ್ದೇಶಕ ರಾಮ್‌ದಾಸ್ ಶೆಟ್ಟಿ, ಉದ್ಯಮಿ ಜ|ಜಮ್ಮರ್ ಸುಳ್ಯ, ಡಿ. ಗ್ರೂಪ್ ವಿಟ್ಲ ಅಧ್ಯಕ್ಷ ಜ| ಶಾಕೀರ್ ಅಳಕೆಮಜಲು, ಸಾಮಾಜಿಕ ಮುಖಂಡ ಜ। ಕಲಂದರ್ ಪರ್ತಿಪ್ಪಾಡಿ, ವಿಟ್ಲ ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ ಶ್ರೀನಿವಾಸ್ ಶೆಟ್ಟಿ ಕೊಲ್ಯ, ನೂರುಲ್ ಹುದಾ ಜುಮ್ಮಾ ಮಸೀದಿ ನೆಲ್ಲಿಗುಡ್ಡೆ ಅಧ್ಯಕ್ಷ ಜ। ಅಬೂಬಕ್ಕರ್ ನೆಲ್ಲಿಗುಡ್ಡೆ, ದರ್ಬಾರ್ ಕಾಂಪ್ಲೆಕ್ಸ್ ಮಾಲಕ ಜ। ಹಾಜಿ ಮೊಯ್ದಿನ್ ಶಾಫಿ ಕಂಬಳಬೆಟ್ಟು, ಯೂತ್ ಕಾಂಗ್ರೆಸ್ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಜ| ಅಬ್ದುಲ್ ಸಮದ್, ಅಳಿಕೆ ಗ್ರಾ.ಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಜ। ಹಸೈನಾರ್ ನೆಲ್ಲಿಗುಡ್ಡೆ, ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ಸಿ.ಎಚ್, ಲಯನ್ಸ್ ಕ್ಲಬ್ ವಿಟ್ಲ ಅಧ್ಯಕ್ಷ ರಜತ್ ಆಳ್ವ, ಸಮರ್ಪಣ್ ವಿಟ್ಟ ಅಧ್ಯಕ್ಷ ಯಶವಂತ ಪೂಜಾರಿ, ವಿಟ್ಲ ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ ಮಹಮ್ಮದ್ ಇಟ್ಬಾಲ್ ಹಾನೆಸ್ಟ್, ಉಬೈದ್ ವಿಟ್ಲ ಬಝಾರ್, PWD ಕಾಂಟ್ರಾಕ್ಸ್ ಫಹಾದ್, ಉದ್ಯಮಿ ಅಸಿಫ್ ಬೆಳ್ತಂಗಡಿ, ವಿಟ್ಲ ಜಮಾತ್ ಯೂತ್ ವಿಂಗ್ ಫಹಾದ್ ರಫೀಕ್ ಪೊನ್ನೋಟ್ಟು, ಹರ್ಷದ್ ಸರಾವು, ಮಾಜಿ ಗ್ರಾ.ಪಂ ಸದಸ್ಯ ಶೇಖ್ ಅಲಿ ಸೇರಾಜೆ, ಉದ್ಯಮಿ ಸಮೀರ್ ಪಳಿಕೆ, ಉದ್ಯಮಿ ರಫೀಕ್ ಕಂಬಳಬೆಟ್ಟು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.