- Advertisement -
- Advertisement -
ಬಂಟ್ವಾಳ: ಬುಧವಾರ ರಾತ್ರಿ ಮೆಲ್ಕಾರ್ ನಲ್ಲಿ ಕರ್ತವ್ಯ ನಿರತ ಪೋಲೀಸರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿ, ಇಲಾಖಾ ವಾಹನ ಪುಡಿಗೈದು ಬಳಿಕ ಪೋಲೀಸರಿಗೆ ಕೊಲೆ ಬೆದರಿಕೆ ಹಾಕಿ ರುವ ಘಟನೆ ಬಗ್ಗೆ


ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ಅಧ್ಯಕ್ಷ ಕಾ! ಕೃಷ್ಣ ಪ್ಪ ಪೂಜಾರಿ ಕಲ್ಲಡ್ಕ ಭಜರಂಗದಳ ವಿಟ್ಲ ಪ್ರಖಂಡದ ಸಂಚಾಲಕ ಮಿಥುನ್ ಪೂಜಾರಿ ಕಲ್ಲಡ್ಕ ಖಂಡನೆ ವ್ಯಕ್ತ ಪಡಿಸಿದ್ದಾರೆ.

ಕರ್ತವ್ಯ ಮಾಡುವ ಪೋಲೀಸರ ಮೇಲೆ ಹಲ್ಲೆ ನಡೆಸುವ ಮೂಲಕ ಅಧಿಕಾರ ಗಳ ನೈತಿಕ ಸ್ಥೈರ್ಯ ವನ್ನು ಕುಗ್ಗಿಸುವ ಕೆಲಸ ಮಾಡಲು ಹೊರಟಿರುವ ಆರೋಪಿಯನ್ನು ಬಂಧಿಸಿ ಆತನ ಮೇಲೆ ಕಾನೂನು ಕ್ರಮಕ್ಕೆ ಇವರು ಒತ್ತಾಯಿಸಿದ್ದಾರೆ.

- Advertisement -