- Advertisement -
- Advertisement -





ವಿಟ್ಲ: ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದಶ್ರೀ ಎಲೆಕ್ಟ್ರಿಕಲ್ಸ್ & ಸರ್ವೀಸಸ್ ಅಂಗಡಿಯನ್ನು ವಿಟ್ಲ ಮಂಗಳೂರು ರಸ್ತೆಯ ಬೊಬ್ಬೆಕೇರಿ ಲ್ಯಾಂಪ್ಸ್ ಸೊಸೈಟಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಡಿ. 31 ರಂದು ರಾತ್ರಿ ವಿಟ್ಲದಲ್ಲಿ ಇಲೆಕ್ಟ್ರಾನಿಕ್ ಐಟಂಗಳನ್ನೊಳಗೊಂಡ ಶ್ರೀ ಎಲೆಕ್ಟ್ರಿಕಲ್ಸ್ & ಸರ್ವೀಸಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟ ಸಂಭವಿಸಿತ್ತು. ಶ್ರೀ ಎಲೆಕ್ಟ್ರಿಕಲ್ಸ್ & ಸರ್ವೀಸಸ್ ಇದರ ಮುಂದಿನ ವ್ಯವಹಾರಕ್ಕಾಗಿ ಎಲೆಕ್ಟ್ರಾನಿಕ್ಸ್ ಅಂಗಡಿಯನ್ನು ಸ್ಥಾಳಾಂತರಿಸಲಾಗಿದೆ. ಎಲ್ಲಾ ಗ್ರಾಹಕರು ಎಂದಿನಂತೆಯೆ ಸಹಕರಿಸುವಂತೆ ಮಾಲಕರಾದ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -








