Thursday, July 23, 2026
spot_imgspot_img
spot_imgspot_img

ವಿಟ್ಲ: ಜೂನ್ 19ರಿಂದ ಸ್ಪೋಕನ್ ಇಂಗ್ಲೀಷ್ ತರಗತಿ ಪ್ರಾರಂಭ: ಇಂದೇ ಹೆಸರು ನೋಂದಾಯಿಸಿ

- Advertisement -
- Advertisement -

ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿಯಲ್ಲಿರುವ ದಿ ಹಬ್‌ನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳು ಆರಂಭಿಸಲಾಗಿದ್ದು, ಜೂನ್ 19ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ.

ಒಂದು ತಿಂಗಳ ಮತ್ತು ಎರಡು ತಿಂಗಳ ತರಗತಿಗಳು ನಡೆಯಲಿದ್ದು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವವರು ಈ ಕೋರ್ಸ್ ಗೆ ಸೇರಲು ಅವಕಾಶ ಇದೆ. ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.
9980205258

- Advertisement -

Related news

error: Content is protected !!