






ವಿಟ್ಲ: ವಿಟ್ಲದ ಶಾಲಾ ರಸ್ತೆಯಲ್ಲಿರುವ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ನಲ್ಲಿ ಟ್ಯೂಷನ್ ತರಗತಿಗಳು ಪ್ರಾರಂಭಗೊಂಡಿದೆ.
ಇಲ್ಲಿ LKG ಯಿಂದ PUC ವರೆಗಿನ ವಿದ್ಯಾರ್ಥಿಗಳು ಬೆಳಿಗ್ಗೆ ಮತ್ತು ಸಂಜೆ ಎರಡು ಬ್ಯಾಚ್ ಗಳಲ್ಲಿ ಟ್ಯೂಷನ್ ನೀಡಲಾಗುತ್ತಿದೆ. ಗಣಿತ ಮತ್ತು ವಿಜ್ಞಾನ ವಿಷಯದ ಬಗ್ಗೆ ವಿಶೇಷ ತರಗತಿ ನೀಡಲಾಗುತ್ತಿದೆ. ಕಲಿಕೆಯಲ್ಲಿ ತುಂಬಾ ಹಿಂದಿರುವ ವಿದ್ಯಾರ್ಥಿಗಳಿಗೆ ಬೇಸಿಕ್ ತರಗತಿ ಮೂಲಕ ಅವರನ್ನು ಹೆಚ್ಚು ಅಂಕ ಪಡೆಯಲು ಪ್ರೇರೇಪಿಸಲಾಗುತ್ತದೆ.
ಬೆಳಿಗ್ಗೆ 6.30 ರಿಂದ 8 ಗಂಟೆ ಮತ್ತು ಸಂಜೆ 4.30 ರಿಂದ 6.30ರ ವರಗೆ ಟ್ಯೂಷನ್ ತರಗತಿಗಳು ನಡೆಯಲಿದ್ದು, ಸುಸಜ್ಜಿತ ತರಗತಿ ಕೊಠಡಿ, ಸಿಸಿ ಕ್ಯಾಮಾರ ಅಳವಡಿಸಲಾಗಿದೆ. ವಿವಿಧ ಶಾಲಾ ಕಾಲೇಜ್ನಲ್ಲಿ ಪಾಠ ಮಾಡಿ ಅನುಭವ ಇರುವ ಶಿಕ್ಷಕರಿಂದ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ.
ಕಳೆದ ಬಾರಿಯ SSLC ಮತ್ತು PUCಯಲ್ಲಿ ಈ ಸಂಸ್ಥೆಯಲ್ಲಿ ಟ್ಯೂಷನ್ ಪಡೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಿಸಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ:
9901535258
9980205258
ಕಚೇರಿ ಸಮಯ: ಸಂಜೆ 3.30 ರಿಂದ 6.30 ವರೆಗೆ ಮುಖತಃ ಬಂದು ಸೇರ್ಪಡೆಗೊಳಿಸಬಹುದು.