Monday, July 27, 2026
spot_imgspot_img
spot_imgspot_img

ವಿಟ್ಲ: ವಿ.ಸಾಯಿಪ್ರಸಾದ ಭಟ್ ಹೃದಯಾಘಾತದಿಂದ ನಿಧನ…!

- Advertisement -
- Advertisement -

ವಿಟ್ಲ: ವಿ.ಸಾಯಿಪ್ರಸಾದ ಭಟ್( 59) ಶನಿವಾರ ಸಂಜೆ ಸ್ವಗೃಹದಲ್ಲಿ ಹೃದಯಾಘಾತದಿಂದ ದೈವಾಧೀನರಾದರು.

ಕಲಾವಿದ ವಿಟ್ಲ ಮಂಗೇಶ ಭಟ್ ಅವರ ಕಿರಿಯ ಸಹೋದರರಾಗಿರುವ ಮೃತರು ಸಹೋದರಿ ಹಾಗೂ ಸಹೋದರರನ್ನು ಅಗಲಿದ್ದಾರೆ. ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಸುಮಾರು 20 ವರ್ಷ ಪರಿಚಾರಕರಾಗಿ ಸೇವೆ ಸಲ್ಲಿಸಿದ್ದರು.ಯಕ್ಷಗಾನದ ಬಗ್ಗೆ ಬಹಳ ಒಲವು ಹೊಂದಿದ್ದರು.

- Advertisement -

Related news

error: Content is protected !!