- Advertisement -
- Advertisement -





ವಿಟ್ಲ: ಶ್ರೀ ಅನಂತೇಶ್ವರ ದೇವಸ್ಥಾನದ ವಾರ್ಷಿಕ ಷಷ್ಠಿ ಮಹಾರಥೋತ್ಸವದ ಧ್ವಜಾರೋಹಣ ಕಾರ್ಯಕ್ರಮ ವೇದಮೂರ್ತಿ ಉಳ್ಮನ್ ಗುರು ಭಟ್ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅನಂತ ಮೂಡಬಿದ್ರೆ, ವಿನೋದ್ ಬೊಂಡಾಲ್, ಭವಾನಿ ಶಂಕರ್ ಕಂಡ್ಲೂರ್, ಅರುಣ್ ಕೋಣಾಜೆ, ಸತ್ಯಸುಂದರ್ ಭಟ್, ಕಿಶನ್ ಕಂಡ್ಲೂರ್, ಸುನಿಲಾ ರಾವ್, ಭರತ್ ನಾಗರ್ ಮತ್ತಿತರರು ಉಪಸ್ಥಿತರಿದ್ದರು.


- Advertisement -








