




ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೆಶ್ವರ ದೇವಸ್ಥಾನ, ಶ್ರೀ ಉಳ್ಳಾಲ್ತಿ ಪಂಚಲಿಂಗೆಶ್ವರ ಭಜನಾ ಪರಿಷತ್- ವಿಟ್ಲ ಸೀಮೆ ಇದರ ಎಂಟನೇ ವಾರ್ಷಿಕ ಉತ್ಸವದ ಪ್ರಯುಕ್ತ , ಒಡಿಯೂರು ಶ್ರೀ , ಮಾಣಿಲ ಶ್ರೀ ಹಾಗೂ ಕಣಿಯೂರು ಶ್ರೀ ಇವರುಗಳ ದಿವ್ಯ ಉಪಸ್ಥಿತಿಯಲ್ಲಿ ದಿ.14 ಬುಧವಾರದಂದು ಅರ್ಧ ಏಕಾಹ ಭಜನೆ ಬೆಳ್ಳಗೆಯಿಂದ ಸಂಜೆಯವರೆಗೆ ನಡೆಯಲಿದೆ. ಸಂಜೆ ಘಂಟೆ 5ಕ್ಕೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ಹಸಿರು ಹೊರಕಾಣಿಕೆ ಮತ್ತು ಭಜನಾ ಉಲ್ಪೆ ಮೆರವಣಿಗೆ ನಡೆಯಲಿರುವುದು.
"ಅರ್ಧ ಏಕಾಹ ಭಜನೆ" ಯಲ್ಲಿ ಭಾಗವಹಿಸುವ ಭಜನಾ ಮಂಡಳಿಗಳು :–
06:30 – 07:00 : ಭಜನೆ ಪ್ರಾರಂಭ – ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ
07:00 – 08:00 : ಶ್ರೀ ವಿಶ್ವನಾಥ ದೇವಾಡಿಗ ಮತ್ತು ಬಳಗ, ವಿಟ್ಲ
08:00 – 09:00 : ಶ್ರೀ ವೆಂಕಟರಮಣ ಭಜನಾ ಮಂಡಳಿ, ಅರಳೀವೃಂದ – ಕಡಂಬು
09:00 – 10:00 : ಶ್ರೀ ಮಹಮ್ಮಾಯಿ ಮಹಿಳಾ ಭಜನಾ ತಂಡ, ಮಾರುವ – ಮಾಣಿಲ
10:00 – 11:00 : ವಿಶ್ವ ಬ್ರಾಹ್ಮಣ ಸೇವಾ ಸಂಘ, ಪಡಿಬಾಗಿಲು
11:00 – 12:00 : ಮರಾಟಿ ಮಹಿಳಾ ವೇದಿಕೆ ಭಜನಾ ತಂಡ ಕೊಂಬೆಟ್ಟು – ಪುತ್ತೂರು
12:00 – 01:00 : ಶ್ರೀ ಮಾತಾ ಭಜನಾ ಮಂಡಳಿ, ಪುತ್ತೂರು
01:00 – 02:00 : ಶ್ರೀ ಮಹಿಷಮರ್ಧಿನಿ ಭಜನಾ ಮಂಡಳಿ, ಪುಣಚ
02:00 – 03:00 : ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ, ಪುತ್ತೂರು
03:00 – 04:00 : ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಉಕ್ಕುಡ
04:00 – 05:00 : ಅಕ್ಷಯ ಮಹಿಳಾ ಭಜನಾ ಮಂಡಳಿ, ಶಾಂತಿನಗರ – ವಿಟ್ಲ
05:00 – 06:00 : ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿ, ಸಾಜ
ನಂತರ ಭಜನಾ ಮಂಗಳೋತ್ಸವ ನಡೆಯಲಿರುವುದು
ತಾ.19-01-2026 ಸೋಮವಾರ ಹಾಗೂ 20-01-2026 ಮಂಗಳವಾರ ರಾತ್ರಿ ಘಂಟೆ 11ಕ್ಕೆ ಭಜನಾ ಪರಿಷತ್ತಿನ ವತಿಯಿಂದ ಶ್ರೀ ದೇವರ ಭಜನಾ ಸುತ್ತುಬಲಿ ನೆರವೇರಲಿರುವುದು








