Sunday, June 14, 2026
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯತ್‌ ನೌಕರ ಸಂಘದ 2023-24ನೇ ಸಾಲಿನ ನೂತನ ಪದಾಧಿಕಾರಿ ಹಾಗೂ ಜಿಲ್ಲಾಪ್ರತಿನಿಧಿಗಳ ಆಯ್ಕೆ

- Advertisement -
- Advertisement -

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ ನೌಕರ ಸಂಘದ 2023-24ನೇ ಸಾಲಿನ ನೂತನ ಪದಾಧಿಕಾರಿ ಹಾಗೂ ಜಿಲ್ಲಾಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆಯನ್ನು ಪುತ್ತೂರು ನಗರಸಭೆ ಪೌರಸೇವ ನೌಕರ ಸಂಘದ ಅಧ್ಯಕ್ಷ ಕರುಣಾಕರ, ಪುತ್ತೂರು ನಗರಸಭೆ ಪೌರಸೇವ ನೌಕರ ಸಂಘದ ಕಾರ್ಯದರ್ಶಿಪುರುಷೋತ್ತಮ ಹಾಗೂ ಪುತ್ತೂರು ನಗರಸಭೆ ಪೌರಸೇವ ನೌಕರ ಸಂಘದ ಕೋಶಾಧಿಕಾರಿ ರಾಮಚಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಪದಾಧಿಕಾರಿ ಹಾಗೂ ಜಿಲ್ಲಾಪ್ರತಿನಿಧಿಗಳ ವಿವರ

ಗೌರವಾಧ್ಯಕ್ಷ: ಗೋಪಾಲ ನಾಯ್ಕ್
ಅಧ್ಯಕ್ಷ: ಲೋಕೇಶ್
ಉಪಾಧ್ಯಕ್ಷ: ಬಿ.ಕೆ. ವಸಂತ
ಕಾರ್ಯದರ್ಶಿ : ಚೇತನ್
ಜತೆ ಕಾರ್ಯದರ್ಶಿ: ಮಂಜುಳಾ ದುರ್ಗದ್
ಖಜಾಂಚಿ: ಪೂವಪ್ಪ
ಸಂಘಟನಾ ಕಾರ್ಯದರ್ಶಿ: ಸತ್ಯಶಂಕರ್ ಶೆಟ್ಟಿ
ಗೌರವ ಸಲಹೆಗಾರರು: ಚಂದ್ರಶೇಖರ ವರ್ಮಾ
ಜಿಲ್ಲಾ ಪ್ರತಿನಿಧಿಗಳು: ಪ್ರಶಾಂತ್ ಮುದೂರು ಮತ್ತು ಗೋಪಾಲ ಕೃಷ್ಣ
ರೈ

- Advertisement -

Related news

error: Content is protected !!