Friday, June 5, 2026
spot_imgspot_img
spot_imgspot_img

ವಿಟ್ಲ: ಮರಳು ತುಂಬಿದ ಲಾರಿ ಅಡಿಯಲ್ಲಿ ದ್ವಿಚಕ್ರ ವಾಹನ ಜಖಂ..!

- Advertisement -
- Advertisement -

ವಿಟ್ಲ: ಮರಳು ತುಂಬಿದ ಟಿಪ್ಪರ್‌ನಡಿಗೆ ದ್ವಿಚಕ್ರ ವಾಹನ ಬಿದ್ದು ವಾಹನ ಜಖಂಗೊಂಡಿದ್ದು, ದ್ವಿಚಕ್ರ ಸವಾರ ಗಾಯಗೊಂಡ ಘಟನೆ ಮಂಗಿಲಪದವು ಎಂಬಲ್ಲಿ ನಡೆದಿದೆ.

ಕಲ್ಲಡ್ಕ ರಸ್ತೆಯಿಂದ ವಿಟ್ಲ ಕಡೆಗೆ ಹೋಗುತ್ತಿದ್ದ KA21C3517 ಸಂಖ್ಯೆಯ ಮರಳು ತುಂಬಿದ ಟಿಪ್ಪರ್‌‌ನಡಿಗೆ ದ್ವಿಚಕ್ರ ವಾಹನ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡಿದ್ದು, ಸವಾರ ಗಾಯಗೊಂಡಿದ್ದಾರೆ. ಗಾಯಾಳನ್ನು ವಿಟ್ಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿಟ್ಲ- ಮಂಗಳೂರು ಸಂಪರ್ಕ ರಸ್ತೆ ಜಾಮ್‌ ಆಗಿದೆ.

- Advertisement -

Related news

error: Content is protected !!