Thursday, April 25, 2024
spot_imgspot_img
spot_imgspot_img

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಸ್ವಸ್ತಿಕ್ ಟ್ರೋಫಿ- 2021 ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ

- Advertisement -G L Acharya panikkar
- Advertisement -

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಸ್ವಸ್ತಿಕ್ ಟ್ರೋಫಿ- 2021 ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವು ದಿನಾಂಕ : 03 – 10 – 2021ರ ಆದಿತ್ಯವಾರ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಲಿದೆ.

ಪಂದ್ಯಾಟವು ಸರಿಯಾಗಿ 9:30ಗೆ ಪ್ರಾರಂಭವಾಗಲಿದೆ. ಮೊದಲು ಹೆಸರು ನೀಡುವ 18 ತಂಡಗಳಿಗೆ ಮಾತ್ರ ಪ್ರವೇಶ ಇದ್ದು, ಉತ್ತಮ ಹೊಡೆತಗಾರ, ಉತ್ತಮ ಎತ್ತುಗೆಗಾರ, ಸವ್ಯಸಾಚಿ ಆಟಗಾರನಿಗೆ ಬಹುಮಾನ ನೀಡಿ ಗೌರವಿಸಲಾಗುವುದು.

ಪ್ರವೇಶ ಶುಲ್ಕ ರೂ 300
ಪ್ರಥಮ : ರೂ. 7,000– ಮತ್ತು ಟ್ರೋಫಿ
ದ್ವಿತೀಯ : ರೂ. 5,000– ಮತ್ತು ಟ್ರೋಫಿ
ತೃತೀಯ : ರೂ. 3,000– ಮತ್ತು ಟ್ರೋಫಿ
ಚತುರ್ಥ: ರೂ. 2,000– ಮತ್ತು ಟ್ರೋಫಿ

ಹೆಚ್ಚಿನ ಮಾಹಿತಿಗಾಗಿ ದೂರವಾಣಿ : 9481955425 , 7760733211

driving
- Advertisement -

Related news

error: Content is protected !!