Saturday, May 15, 2021
spot_imgspot_img
spot_imgspot_img
Home Tags Vtv vittla

Tag: vtv vittla

ಸುಳ್ಯ: ಕಾಡಾನೆ ದಾಳಿಗೆ ಓರ್ವ ಬಲಿ!

0
ಸುಳ್ಯ: ಕಾಡಾನೆ ದಾಳಿಗೆ ಒಳಗಾದ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡು ನಂತರದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಕಾರಿನಿಂದ ವರದಿಯಾಗಿದೆ. ನೀರಿನ ಪೈಪ್ ಸರಿ ಮಾಡಲು ಹೋದ ವೃದ್ಧರಾದ ಶಿವರಾಮ ಗೌಡ ಎಂಬವರು...

ಬಿ.ಸಿ.ರೋಡ್: ಏಪ್ರಿಲ್ 8 ಗೂಡಿನಬಳಿ ಯೂತ್ ಕಾಂಗ್ರೆಸ್ ವತಿಯಿಂದ ರಕ್ತ ದಾನ ಶಿಬಿರ

0
ಬಿ.ಸಿ.ರೋಡ್: ಯೂತ್ ಕಾಂಗ್ರೆಸ್ ಗೂಡಿನಬಳಿ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಏಪ್ರಿಲ್ 8 ಗುರುವಾರದಂದು ಗೂಡಿನಬಳಿಯ ಸಮುದಾಯ ಭವನದಲ್ಲಿ ಸಾರ್ವಜನಿಕ ರಕ್ತ ದಾನ ಶಿಬಿರ ನಡೆಯಲಿದೆ ಎಂದು ಯೂತ್ ಕಾಂಗ್ರೆಸ್...

ವಿಟ್ಲ: ಪಟ್ಟಣ ಪಂಚಾಯತ್ ವತಿಯಿಂದ ರೂ.117ಲಕ್ಷ ಅನುದಾನದ ಘನತ್ಯಾಜ್ಯ ವಾಹನಗಳ ಉದ್ಘಾಟನೆ ಹಾಗೂ ಪೌರಕಾರ್ಮಿಕರಿಗೆ...

0
ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಮೀನು ಮಾರುಕಟ್ಟೆ, ಘನತ್ಯಾಜ್ಯ ವಾಹನಗಳ ಉದ್ಘಾಟನೆ ಮತ್ತು ಕೃಷಿ ಇಲಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಸಮಾರಂಭ ಮಂಗಳವಾರ ನಡೆಯಿತು. ವಿಟ್ಲ ಪಟ್ಟಣ ಪಂಚಾಯಿತಿನಲ್ಲಿ 53.25 ಲಕ್ಷ ಅನುದಾನದಲ್ಲಿ ಖರೀದಿಸಲಾದ...

ವಿಟ್ಲ: ಶಾಸಕ ಶ್ರೀ ಸಂಜೀವ ಮಠಂದೂರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ

0
ವಿಟ್ಲ: ಬಿಜೆಪಿ ಕಚೇರಿಯಲ್ಲಿ ಶಾಸಕರಾದ ಮಾನ್ಯ ಶ್ರೀ ಸಂಜೀವ ಮಠಂದೂರು ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅನುದಾನ ಹಾಗೂ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಶಾಂತಿಗೊಡು ಹಾಗೂ...

ಕಾರಣಿಕ ಕ್ಷೇತ್ರವಾದ ಮುಚ್ಚಿರ ಕಲ್ಲು ಗುಳಿಗ ದೈವದ ಕಟ್ಟೆಗೆ ಚಪ್ಪಲಿ ಇಟ್ಟು ವಿಕೃತಿ ಮೆರೆದ...

0
ಕೊಣಾಜೆ: ಇಲ್ಲಿನ ಕಂಬ್ಳಪದವಿನ ಎ.ಕೆ.ಪ್ಲೈ ಬೋರ್ಡ್ ಮಿಲ್ಲಿನ ಬಳಿಯಿರುವ ಕಾರಣಿಕ ಕ್ಷೇತ್ರವಾದ ಮುಚ್ಚಿರ ಕಲ್ಲು ಗುಳಿಗಜ್ಜ ದೈವದ ಕಟ್ಟೆಯ ಮೇಲೆ ಕಿಡಿಗೇಡಿಗಳು ಚಪ್ಪಲಿ ಇಟ್ಟು ಅಪಮಾನಿಸಿ ವಿಕೃತಿ ಮೆರೆದಿದ್ದಾರೆ. ಮುಚ್ಚಿರ ಕಲ್ಲು ಗುಳಿಗ ಸಾನಿಧ್ಯವು...

ಒಕ್ಕಲಿಗ ಗೌಡ ಸೇವಾ ಸಂಘ ಮಂಗಳೂರು, ಮಹಿಳಾ ಘಟಕ ಮತ್ತು ಯುವ ಘಟಕ...

0
ಸುಳ್ಯ: ಒಕ್ಕಲಿಗ ಗೌಡ ಸೇವಾ ಸಂಘ ಮಂಗಳೂರು ಹಾಗೂ ಮಹಿಳಾ ಘಟಕ ಮತ್ತು ಯುವ ಘಟಕ ಸಹಯೋಗದಲ್ಲಿ "ಅಮರ ಸುಳ್ಯ ಸ್ವಾತಂತ್ರ್ಯ ಸಮರ"ದ ಹೋರಾಟಗಾರರು ಬ್ರಿಟಿಷರನ್ನು ಮಂಗಳೂರಿನಿಂದ ಹೊಡೆದೋಡಿಸಿ, ಬಾವುಟಗುಡ್ಡೆಯಲ್ಲಿ ಬ್ರಿಟಿಷ್...

ಕಾಶ್ಮೀರಕ್ಕೆ ಮಂಗಳೂರಿನ ಶ್ರೀ ಕಾಶೀ ಮಠಾಧೀಶರ ಚಾರಿತ್ರಿಕ ಭೇಟಿ!?

0
ಕಾಶ್ಮೀರದ ಅತ್ಯಂತ ಪುರಾತನ ದೇವಾಲಯಗಳಾದ ವೈಷ್ಣೋ ದೇವಿ ದೇವಸ್ಥಾನಕ್ಕೆ ಕಾಶೀ ಮಠಾಧೀಶರಿಂದ ಪೂಜೆ ಸಲ್ಲಿಸಿದರು ಬಳಿಕ ದೇವಳದ ಆಡಳಿತ ಮಂಡಳಿ ವತಿಯಿಂದ ಶ್ರೀಗಳವರಿಗೆ ದೇವಳದ ಪದ್ದತಿಯಂತೆ ಸ್ವಾಗತ ನೀಡಲಾಯಿತು. ಶ್ರೀಗಳವರ ಈ ಚಾರಿತ್ರಿಕ ಭೇಟಿ...

ವಿಟ್ಲ: ಎಪ್ರಿಲ್ 7 ರಂದು ನೇರಳಕಟ್ಟೆಯಲ್ಲಿ 12 ಜೋಡಿಗಳ ಸಾಮೂಹಿಕ ವಿವಾಹ

0
ವಿಟ್ಲ: ಮಂಗಳೂರಿನ ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಎಪ್ರಿಲ್ 7 ರಂದು 12 ಜೋಡಿಗಳ ಸರಳ ಸಾಮೂಹಿಕ ವಿವಾಹ ಸಮಾರಂಭವು ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ....

ವಿಟ್ಲ: ಅಕ್ರಮ ಗೋ ಸಾಗಾಟ ಪತ್ತೆ; ಕುಂಡಡ್ಕ ಬಜರಂಗದಳ ಕಾರ್ಯಕರ್ತರ ಸಮಯಪ್ರಜ್ಞೆಯಿಂದ ರಕ್ಷಣೆಯಾದ ಹಸು

0
ವಿಟ್ಲ: "ವಿಶ್ವ ಹಿಂದೂ ಪರಿಷತ್ ಬಜರಂಗದಳ ಕುಂಡಡ್ಕ ಅಬೀರಿ" ಶಾಖೆಯ ಕಾರ್ಯಕರ್ತರು ನಿನ್ನೆ ಸಂಜೆ ಕುಂಡಡ್ಕ ಬಳಿ ಅಕ್ರಮ ಗೋ ಸಾಗಾಟವನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದರು. ಹಸುವನ್ನು ಠಾಣೆಗೆ ಕರೆದೊಯ್ದ ಕ್ಷಣಾರ್ಧದಲ್ಲಿ...

ಮಂಗಳೂರು: ಸಿಡಿಲಿನಿಂದ ಹಾನಿಯಾದ ಮನೆಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

0
ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಚ್ಚನಾಡಿ ವಾರ್ಡ್ ನ ದೇವಿ ಕ್ಯಾಟರಿಂಗ್ ಬಳಿ ಮಹಾನಗರ ಪಾಲಿಕೆ ಅನುದಾನದಿಂದ ಆಗುತ್ತಿರುವ ರಸ್ತೆ ಕಾಂಕ್ರೀಟಿಕರಣ, ಮೈನ್ ಬ್ರಿಡ್ಜ್ ನಿಂದ ವೆಟ್ ವೆಲ್...
- Advertisement -

MOST POPULAR

HOT NEWS

error: Content is protected !!