Saturday, June 28, 2025
spot_imgspot_img
spot_imgspot_img

ಕರಾವಳಿಯಲ್ಲಿ ಬಿರುಸಿನ ಮತದಾನ; ದಕ್ಷಿಣ ಕನ್ನಡ ಶೇ.28.16, ಉಡುಪಿ 30.26%ರಷ್ಟು ಮತ ದಾಖಲು

- Advertisement -
- Advertisement -

ಮಂಗಳೂರು: 2023ರ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಬೆಳಗ್ಗೆ11 ಗಂಟೆವರೆಗೆ ಕ್ರಮವಾಗಿ ಶೇ.28.16 ಮತ್ತು 30.26%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಬೈಂದೂರು – 27.06%, ಕುಂದಾಪುರ – 32.14%, ಉಡುಪಿ – 29.44%, ಕಾಪು – 28.5%ಕಾರ್ಕಳ – 32.7% ರಷ್ಟು ಮತದಾನವಾಗಿದೆ.

ಬೆಳ್ತಂಗಡಿ 28.89%, ಮಂಗಳೂರು 26.54%, ಮಂಗಳೂರು ಉತ್ತರ 27.31%, ಮಂಗಳೂರು ದಕ್ಷಿಣ 25.57%, ಮೂಡುಬಿದಿರೆ,27.52% ಬಂಟ್ವಾಳ29.51% , ಸುಳ್ಯ 30.52% ಪುತ್ತೂರು29.79% ರಷ್ಟು ಮತದಾನವಾಗಿದೆ

- Advertisement -

Related news

error: Content is protected !!