Friday, May 20, 2022
spot_imgspot_img
spot_imgspot_img

ವಿ.ಟಿವಿ. ಫಲಶ್ರುತಿ; ರಸ್ತೆಯ ಮಧ್ಯದಲ್ಲಿ ಗುಂಡಿ – ಸೂಕ್ತ ಕ್ರಮ ಕೈಗೊಂಡ PWD ಅಧಿಕಾರಿ

- Advertisement -
- Advertisement -

ವಿಟ್ಲ : ವಿಟ್ಲ-ಸಾಲೆತ್ತೂರು ರಸ್ತೆಯ ರಾಜ್ಯ ಹೆದ್ದಾರಿ ಸಂಖ್ಯೆ(101)ರಲ್ಲಿನ ಪರ್ತಿಪ್ಪಾಡಿ ಚಂಬರಡ್ಕದಲ್ಲಿ ಮುಖ್ಯರಸ್ತೆಯ ಮಧ್ಯದಲ್ಲೇ ದಿಢೀರನೆ ಬಾಯ್ದೆರೆದ ಗುಂಡಿಯ ವರದಿಯನ್ನು ವಿ. ಟಿವಿ ಭಿತ್ತರಿಸಿತ್ತು.

ವಾಹನ ಸವಾರರ ಪ್ರಾಣಬಲಿಗಾಗಿ ಕಾಯುತ್ತಿರುವ ಈ ಮೃತ್ಯುಕೂಪವನ್ನು ತಕ್ಷಣವೇ ಮುಚ್ಚದಿದ್ದಲ್ಲಿ ಯಾವುದೇ ಕ್ಷಣ ಅಪಾಯ ಕಟ್ಟಿಟ್ಟಬುತ್ತಿಯಾಗಲಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದರು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. PWD ಉಪವಿಭಾಗ , ಬಂಟ್ವಾಳದ ಇಂಜಿನಿಯರ್ ಕೂಡಲೇ ರಸ್ತೆಯ ಅಪಾಯಕಾರಿ ಗುಂಡಿಯನ್ನು ಮುಚ್ಚಲು ಕ್ರಮ ಕೈಗೊಂಡಿರುತ್ತಾರೆ.

ಇದನ್ನೂ ಓದಿ: ವಿಟ್ಲ-ಸಾಲೆತ್ತೂರು ರಸ್ತೆಯ ಪರ್ತಿಪ್ಪಾಡಿಯಲ್ಲಿ ಮಾರ್ಗ ಮಧ್ಯದಲ್ಲೇ ದಿಢೀರನೆ ಬಾಯ್ದೆರೆದ ಗುಂಡಿ

driving

- Advertisement -

Related news

error: Content is protected !!