Saturday, June 28, 2025
spot_imgspot_img
spot_imgspot_img

ವಿಟ್ಲ: “ನಿಮ್ಮ ಧ್ವನಿ” ಮಕ್ಕಳ ಭಾಷಣ ಸ್ಪರ್ಧೆಯ ಫಲಿತಾಂಶ ಹೀಗಿದೆ..!

- Advertisement -
- Advertisement -

ವಿಟ್ಲ: ಲಾಕ್‌ಡೌನ್ ಸಮಯದಲ್ಲಿ ವಿ.ಟಿವಿ ತಂಡ ಮಕ್ಕಳಿಗೆ ಭಾಷಣ ಸ್ಪರ್ಧೆಯನ್ನು ಆಯೋಜಿಸಿತ್ತು. ಆನ್‌ಲೈನ್ ಶಿಕ್ಷಣದಿಂದ ಆಗುವ ಉಪಯೋಗ ಹಾಗೂ ತೊಂದರೆಗಳ ಬಗ್ಗೆ ಭಾಷಣ ಸ್ಪರ್ಧೆಯನ್ನು ಏರ್ಪಾಡು ಮಾಡಲಾಗಿತ್ತು.

ಭಾಷಣ ಸ್ಪರ್ಧೆಯ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ ವಿಧಾತ್ರಿ ಹೆಚ್ ಆರ್, ದ್ವಿತೀಯ ಮೌಶ್ಮಿ ಶೆಟ್ಟಿ, ನಿರೀಕ್ಷಾ ಶೆಟ್ಟಿ, ತೃತೀಯ ಅಶೆಲ್ ತೌರೋ, ಚತುರ್ಥ ಸಮೃದ್ಧಿ ಎಸ್ ಮೊಗವೀರ, ಪಂಚಮ ಲಿಖಿತ್ ಎಲ್ ಎನ್ ಪಡೆದುಕೊಂಡಿದ್ದಾರೆ.

ಭಾಷಣ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಸಹನಾ ಕೋಲ್ಪೆ, ದ್ವೀತಿಯ ರಿತ್ವಿಕಾ ಆರ್ ರೈ, ತೃತೀಯ ಅರ್ಪಿತಾ ಎ, ಚತುರ್ಥ ಪ್ರಾಪ್ತಿ ಪಿವಿ, ಪಂಚಮ ಆಯಿಷತ್ ಸಫಾ ಪಡೆದುಕೊಂಡಿದ್ದಾರೆ.

ಇನ್ನು ಎರಡು ವಿಭಾಗದಲ್ಲಿಯೂ ಅತೀ ಹೆಚ್ಚು ವೀಕ್ಷಣೆ ನೀರಿಕ್ಷಾ ಶೆಟ್ಟಿ ಹಾಗೂ ಪ್ರಾಪ್ತಿ ಡಿ ಶೆಟ್ಟಿ ಅವರದ್ದಾಗಿದೆ. ವಿಜೇತ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ನಮ್ಮೊಂದಿಗೆ ಸಹಕರಿಸಿದ ತೀರ್ಪುಗಾರರಿಗೆ ವಿ.ಟಿವಿ ತಂಡ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ.

- Advertisement -

Related news

error: Content is protected !!