Thursday, April 25, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ: ವಾರ್ಡ್ 5 ರಲ್ಲಿ ಬಿಜೆಪಿ ಅಭ್ಯರ್ಥಿ ವಸಂತ ಕೆ ಅವರಿಗೆ ಗೆಲುವು

- Advertisement -G L Acharya panikkar
- Advertisement -

suvarna gold


ಡಿ. 27 ರಂದು ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ನಡೆದಿದ್ದು ಇಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳುತ್ತಿದೆ. ವಾರ್ಡ್ 5 ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ ನಡೆದಿದ್ದು ಬಿಜೆಪಿ ಅಭ್ಯರ್ಥಿ ವಸಂತ ಕೆ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ವಸಂತ ಕೆ ವಿರುದ್ಧ ಕಾಂಗ್ರೆಸ್’ನಿ0ದ ವಸಂತಿ ಕಣಕ್ಕೆ ಇಳಿದಿದ್ದರು. ಮತದಾರರು ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿಕೊಟ್ಟಿದ್ದಾರೆ. ಈ ವಾರ್ಡ್’ನಲ್ಲಿ ಅತೀ ಹೆಚ್ಚು ಮತದಾನ ನಡೆದಿತ್ತು ಎಂಬುವುದು ವಿಶೇಷ. 79.07 % ಮತ ಚಲಾವಣೆ ಮಾಡಿದ್ದರು.

BJP 314
CON 251
NOTA 13
TOTAL 578

vtv vitla

- Advertisement -

Related news

error: Content is protected !!