- Advertisement -
- Advertisement -
ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಇಂದು ಹೊರಬರುತ್ತಿದ್ದು ವಾರ್ಡ್ 6ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ನಡೆದಿತ್ತು. ಮತದಾನ ಬಾಂಧವರು ಬಿಜೆಪಿಗೆ ಅತೀ ಹೆಚ್ಚು ಬೆಂಬಲ ನೀಡಿ ಗೆಲ್ಲಿಸಿಕೊಟ್ಟಿದ್ದಾರೆ. ಬಿಜೆಪಿಯ ವಿಜಯಲಕ್ಷ್ಮೀ ಅವರು ವಿಜಯದ ಮಾಲೆಗೆ ಕೊರಳೊಡ್ಡಿದ್ದಾರೆ.
ಕಾಂಗ್ರೆಸ್‌ನ ಲೀಲಾವತಿ ಗೌಡ ಕಣಕ್ಕೆ ಇಳಿದಿದ್ದರು. ಬಹುಮತಗಳಿಂದ ಬಿಜೆಪಿಯ ವಿಜಯಲಕ್ಷ್ಮೀ ಗೆಲುವು ಸಾಧಿಸಿದ್ದು ಬಿಜೆಪಿ ಪಾಳಯದಲ್ಲಿ ಖುಷಿ ಮನೆಮಾಡಿದೆ.
BJP 274
CON 226
NOTA 07
TOTAL 507
- Advertisement -