- Advertisement -
- Advertisement -



ವಿಟ್ಲ: ಮೇಗಿನಪೇಟೆ ಕಲ್ಲಕಟ್ಟ ನಿವಾಸಿ ಎಡ್ವರ್ಡ್ ಮಸ್ಕರೇನಸ್(80) ರವರು ಇಂದು ಜ.27 ರ ಬೆಳಿಗ್ಗೆ 4 ಗಂಟೆಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಇವರು ಪತ್ನಿ ಝುವಾನಾ ಮಸ್ಕರೇನಸ್ ಹಾಗೂ ಅನಿಲ್ ಮತ್ತು ಡೆಂಝಿಲ್ ಮಸ್ಕರೇನಸ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇವರ ಅಂತಿಮ ಸಂಸ್ಕಾರ ನಾಳೆ ಜ.28 ರ ಬೆಳಿಗ್ಗೆ 10-30 ಕ್ಕೆ ವಿಟ್ಲ ಇಗರ್ಜಿಯಲ್ಲಿ ನಡೆಯಲಿದೆ.
- Advertisement -








