Saturday, June 6, 2026
spot_imgspot_img
spot_imgspot_img

ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನ ಆಚರಣೆ

- Advertisement -
- Advertisement -

ವಿಟ್ಲ : ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು.

ಮೊದಲಿಗೆ ನಿವೃತ ಶಿಕ್ಷಕರಾದ ಅಮ್ಮು ಶೆಟ್ಟಿ ಬೆಂಜೇಂತಿಮಾರ್ ಮತ್ತು ಬದನಾಜೆ ಶಂಕರ್ ಭಟ್ (ಮಾಜಿ ಲಯನ್ಸ್ ನ ಅಧ್ಯಕ್ಷರು )ಹಾಗೂ ಜನಾರ್ದನ ದೇವಾಡಿಗ ( ಮಾಜಿ ಲಯನ್ಸ್ ನ ಅಧ್ಯಕ್ಷರು ) ಈ ಮೂವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಮ್ಮ ಲಯನ್ಸ್ ನ ಅಧ್ಯಕ್ಷರಾದ ರಜಿತ್ ಆಳ್ವ,ಗಂಗಾಧರ್, ಅಂತೋನಿ ಲೋಬೊ, ಡೆನಿಸ್ ಲೋಬೋ, ಬಾಲಕೃಷ್ಣ ಗೌಡ, ಸಂತೋಷ್ ಶೆಟ್ಟಿ ಪೆಲತಡ್ಕ, ವಲಯ ಅಧ್ಯಕ್ಷರಾದ ಸುದೇಶ್ ಭಂಡಾರಿ, ಕಾರ್ಯದರ್ಶಿ ಅರವಿಂದ ರೈ, ಕೋಶಾಧಿಕಾರಿ ಮನೋಜ್ ರೈ ಉಪಸ್ಥಿತರಿದ್ದರು

- Advertisement -

Related news

error: Content is protected !!