Monday, June 22, 2026
spot_imgspot_img
spot_imgspot_img

ಕೊಡಂಗಾಯಿ ಮೈತ್ರೇಯಿ ಗುರುಕುಲದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಗುರುಕುಲದ ವಿದ್ಯಾರ್ಥಿನಿಯರಿಂದ ಯೋಗ ಪ್ರದರ್ಶನ

- Advertisement -
- Advertisement -

ವಿಟ್ಲ: ಕೊಡಂಗಾಯಿ ಮೈತ್ರೇಯಿ ಗುರುಕುಲಮ್ ನಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಗುರುಕುಲದ ವಿದ್ಯಾರ್ಥಿನಿಯರು ಯೋಗ ಪ್ರದರ್ಶನ ನೀಡಿದರು.

ವಿಟ್ಲ ಭಾರತ್ ಶಾಮಿಯಾನದ ಸಂಜೀವ ಪೂಜಾರಿ, ಗುರುಕುಲದ ಆಚಾರ್ಯ ಮಾಧವ, ಮಾತೃಶ್ರೀಯವರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!