- Advertisement -
- Advertisement -
ನವದೆಹಲಿ: ಅಲ್ ಖೈದಾ, ಜಮಾತ್-ಉಲ್-ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಎಂಟು ಶಂಕಿತ ಭಯೋತ್ಪಾದಕರನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಸೋಮವಾರ ಬಂಧಿಸಿದೆ.

ಬಂಧಿತ ಉಗ್ರರಿಂದ ಜಿಹಾದಿ ಪುಸ್ತಕಗಳು, ಪೆನ್ ಡ್ರೈವ್‌ಗಳು, ಮೊಬೈಲ್ ಗಳು ಸೇರಿದಂತೆ ಕೆಲವೊಂದು ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ನೀರಿಕ್ಷಿಸಲಾಗಿದೆ.

- Advertisement -