- Advertisement -
- Advertisement -

ಬಾಗಲಕೋಟೆ: ಎಗ್ರೈಸ್ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಜುಮ್ಮಕಟ್ಟಿ ಗ್ರಾಮದ ಯುವಕ ರಮೇಶ ಕಂಬಾಡದ ಎಂಬುವವನ ಮೇಲೆ ಎಗ್ರೈಸ್ ಅಂಗಡಿ ಮಾಲೀಕ ಮಲಿಕ್ ಮತ್ತು ಕೆಲಸಗಾರರ ತಂಡ ಹಲ್ಲೆ ನಡೆಸಿದ್ದಾರೆ. ಯುವಕನ ಬಾಯಿಯಿಂದ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದು, ಹಲ್ಲೆ ನಡೆಸಿದ ಅಂಗಡಿ ಮಾಲೀಕ ಮಲಿಕ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.




- Advertisement -








