- Advertisement -
- Advertisement -
ಎಸ್.ಕೆ ಫ್ಯಾಶನ್ ಡ್ರೆಸ್ ಮಳಿಗೆ ಕೊಡಾಜೆ ನಿಧಾ ಆರ್ಕೇಡ್ ಮಹಡಿಯಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ. ನಾಟಿ ವೈದ್ಯಖ್ಯಾತಿಯ ಅನಂತಾಡಿ ದಿ. ಬೈರ ಪಂಡಿತ್ರವರ ಮೊಮ್ಮಗ ಆದೇಶ್ ಪಂಡಿತ್ ಅನಂತಾಡಿ ಮಾಲಕತ್ವದ ಈ ಮಳಿಗೆಯಲ್ಲಿ ಪುರುಷರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಹೆಸರಾಂತ ಬ್ರಾಂಡ್ಗಳ ಉಡುಪುಗಳು ಲಭ್ಯವಾಗಲಿದೆ.
ಶರ್ಟ್, ಟೀಶರ್ಟ್, ಪ್ಯಾಂಟ್, ಕೋಟನ್ ಜೀನ್ಸ್ ಪ್ಯಾಂಟ್, ಫಾರ್ಮಲ್ಸ್ & ಪ್ರಿಂಟೆಡ್ ಶರ್ಟ್, ಹಾಗೂ ಟ್ರೇಡಿಷನಲ್ ಎಲ್ಲಾ ರೀತಿಯ ಪುರುಷರ ಬಟ್ಟೆಗಳು ಲಭ್ಯ. ನಾಳೆ ಪ್ರಾರಂಭವಾಗುವ ಈ ಮಳಿಗೆಗೆ ಎಲ್ಲಾ ಗ್ರಾಹಕರು ಆಗಮಿಸಿ ನೂತನ ಮಳಿಗೆಗೆ ಶುಭ ಹಾರೈಸಿ ಮಳಿಗೆಯ ಅಭಿವೃದ್ಧಿಗೆ ಸಹಕರಿಸಿ.
- Advertisement -