Monday, June 15, 2026
spot_imgspot_img
spot_imgspot_img

ಕಲ್ಲಡ್ಕ: (ಏ, 3) ಹನುಮಾನ್ ನಗರದ ಶ್ರೀ ದೇವಿ ನಿಲಯ ವಠಾರದಲ್ಲಿ “ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ”

- Advertisement -
- Advertisement -

ಕಲ್ಲಡ್ಕ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ, ಪಾವಂಜೆ ಇವರು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ದಕ್ಷ ಸಾರಥ್ಯದಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗ ನಡೆಯಲ್ಲಿದೆ.

ಹನುಮಾನ್ ನಗರ ಶ್ರೀ ದೇವಿ ನಿಲಯ ವಠಾರದ, ಕಲ್ಲಡ್ಕದಲ್ಲಿ ಏ,3ರಂದು ಯಕ್ಷಗಾನ ಬಯಲಾಟ ನಡೆಯಲಿದೆ.

- Advertisement -

Related news

error: Content is protected !!