Tuesday, April 30, 2024
spot_imgspot_img
spot_imgspot_img

ಕಾಂತಾರದ ಶಿವ ಮತ್ತು ಲೀಲಾ ರಿಗೆ ಬಿತ್ತು ಟ್ರಾಫಿಕ್ ಫೈನ್….!!

- Advertisement -G L Acharya panikkar
- Advertisement -

ಸದ್ಯ ದೇಶದಲ್ಲೇ ಹವಾ ಎಬ್ಬಿಸಿರುವ ಕಾಂತಾರ ಸಿನೆಮಾ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನೆಮಾ ಜನರ ಮೆಚ್ಚುಗೆ ಪಾತ್ರವಾಗಿ, ಎಲ್ಲಿ ನೋಡಿದರಿ ಕಾಂತಾರ ಎನ್ನುವಷ್ಟು ಹವಾ ಎಬ್ಬಿಸಿದೆ. ಆದರೆ ಇದೀಗಾ ಕಾಂತಾರದ ಶಿವ ಮತ್ತು ಲೀಲಾ ರಿಗೆ ಟ್ರಾಫಿಕ್ ಫೈನ್ ಬಿದ್ದ ವಿಚಾರ ಎಲ್ಲೇಡೆ ಸದ್ದು ಮಾಡಿದೆ..?

ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಒಂದು ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸರು ಹೆಲ್ಮೇಟ್ ಇಲ್ಲದೆ ಬೈಕ್ ನಲ್ಲಿದ್ದ ಕಾರಣ ದಂಡ ಹಾಕುತ್ತಿರುವ ಪೋಟೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ವತಃ ರಿಷಬ್ ಅವರು ಈ ಪೋಟೋಗೆ ಸ್ಮೈಲ್ ಇಮೋಜಿ ಹಾಕಿದ್ದಾರೆ. ಸಖತ್ ಕಮೆಂಟ್ ಗಳು ಬಂದಿವೆ. ಹಳೆಗಾಡಿಯಾಗಿದ್ದು FC ಕೂಡ ಇರುವುದಿಲ್ಲ ತುಂಬಾ ಫೈನ್ ಬೀಳುವ ಸಾಧ್ಯತೆ ಇದೆ ಎಂದು ಕಮೆಂಟ್ ಹಾಕಿದ್ದಾರೆ.

astr
- Advertisement -

Related news

error: Content is protected !!