Saturday, June 28, 2025
spot_imgspot_img
spot_imgspot_img

ಪಾಕಿಸ್ತಾನದ ಬಸ್‌ನಲ್ಲಿ ಭಾರಿ ಸ್ಪೋಟ; ಪ್ರಯಾಣಿಕರ ದುರ್ಮರಣ

- Advertisement -
- Advertisement -

ಪಾಕಿಸ್ತಾನ: ಚಲಿಸುತ್ತಿದ್ದ ಬಸ್ ನಲ್ಲಿ ಬಾಂಬ್ ಸ್ಫೋಟಗೊಂಡು 13 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಖೈಬರ್ ಪಂಕ್ತುಕ್ವಾ ಪ್ರಾಂತ್ಯದಲ್ಲಿ ನಡೆದಿದೆ.

driving

ಉತ್ತರ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ಸ್ಪೋಟ ನಡೆದಿದ್ದು, ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನಿ ಸೈನಿಕರನ್ನು ಕರೆದೊಯ್ಯುವ ಬಸ್ ಸ್ಪೋಟಗೊಂಡಿದೆ ಎನ್ನಲಾಗಿದೆ.

ಐಇಡಿ ಸ್ಫೋಟವು ಬಸ್ ಅನ್ನು ಗುರಿಯಾಗಿಸಿಕೊಂಡಿದೆ, ಇದು ಚೀನಾದ 4 ಎಂಜಿನಿಯರುಗಳನ್ನು ಒಳಗೊಂಡ0ತೆ ಇದುವರೆಗೆ ಕನಿಷ್ಠ 8 ಸಾವುಗಳಿಗೆ ಕಾರಣವಾಗಿದೆ. ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದು, ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಪಾಕಿಸ್ತಾನದ ವರದಿಗಳು ತಿಳಿಸಿವೆ.

ಪಾಕ್ ಸೇನೆ ಹಾಗೂ ಚೀನಾ ಎಂಜಿನಿಯರ್ಸ್ ಗಳನ್ನು ಗುರಿಯಾಗಿಸಿಕೊಂಡು ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ ಪ್ರಯಾಣಿಕರ ಬಸ್ ನಲ್ಲೇ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ. ಘಟನೆಯಲ್ಲಿ ನಾಲ್ವರು ಚೀನಿ ಎಂಜಿನಿಯರ್ಸ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!