Thursday, June 4, 2026
spot_imgspot_img
spot_imgspot_img

ಪುತ್ತೂರು: ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು; ಟಿವಿ, ಇನ್ವರ್ಟರ್ ಬ್ಯಾಟರಿ, ಇಸ್ತ್ರಿ ಪೆಟ್ಟಿ ಗೆ ಮತ್ತು ಹಣ ಕಳವು

- Advertisement -
- Advertisement -

ಪುತ್ತೂರು: ಪುತ್ತೂರು ಸೂತ್ರಬೆಟ್ಟುವಿನಲ್ಲಿ ಮನೆಗೆ ಕಳ್ಳರ ತಂಡ ನುಗ್ಗಿ ಕಳವು ಮಾಡಿದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.

ಸೂತ್ರ ಬೆಟ್ಟುವಿನ ಟಿ. ಗೋಪಿ ಎಂಬವರ ಮನೆಯಿಂದ ಬೀಗ ಮುರಿದು ಟಿವಿ, ಇನ್ವರ್ಟರ್ ಬ್ಯಾಟರಿ, ಇಸ್ತ್ರಿ ಪೆಟ್ಟಿ ಗೆ ಮತ್ತು ಹಣ ಕಳವುಗೈದಿದ್ದು, ಖದೀಮರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!