Thursday, June 18, 2026
spot_imgspot_img
spot_imgspot_img

ಬೆಳ್ತಂಗಡಿ: ಭೀಕರ ಅಪಘಾತ; ಉಪ್ಪಿನಂಗಡಿಯ ಇಬ್ಬರು ಯುವಕರು ಮೃತ್ಯು.!

- Advertisement -
- Advertisement -

ಬೆಳ್ತಂಗಡಿ: ಕೆಎಸ್ಸೆಆರ್ಟಿಸಿ ಬಸ್’ಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಗೋಳಿಯಂಗಡಿ ವೇಣೂರು ಬಳಿ ನಡೆದಿದೆ.

ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿಯ ರಜಾಕ್ ಮಾಸ್ಟರ್ ಪುತ್ರರಾದ ಶಿರಾಜ್, ಸಾದಿಕ್ ಮೃತ ದುರ್ದೈವಿಗಳು.

ಮೃತದೇಹ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಓರ್ವ ಘಟನೆಯಲ್ಲಿ ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!