Tuesday, June 23, 2026
spot_imgspot_img
spot_imgspot_img

ಮಂಗಳೂರು: ಕೊಟ್ಟಾರಚೌಕಿಯಲ್ಲಿ Muscle Power GYM ಶುಭಾರಂಭ

- Advertisement -
- Advertisement -

ಮಂಗಳೂರು ನಗರದ ಕೊಟ್ಟಾರಚೌಕಿಯಲ್ಲಿ ಜೀವನ್ ರಾಜ್ ನಾಯರ್ ಮಾಲೀಕತ್ವದ Muscle power GYM ಶುಭಾರಂಭಗೊಂಡಿದೆ. ಉದ್ಘಾಟನೆಯನ್ನು ಮಾಯ ಟ್ರೇಡರ್ಸ್‌ನ ಮಾಲೀಕ ಅನಂತ್ ಕಾಮತ್ ನೇರವೇರಿಸಿದರು.

ಈ ವೇಳೆ ಜೀವನ್ ರಾಜ್ ನಾಯರ್ ತಾಯಿ ರಮಣಿ ದಾಮೋದರ್‌,ಜ್ಯೋತಿ ಶಶಿ ಕುಮಾರ್, ಭವ್ಯ ಸುಂದರ್, ಮಹೇಶ್ ಪಡೀಲ್, ದೀಪ ವಿಜಯ್ ಸುರತ್ಕಲ್, ಸಂಧ್ಯಾ ರಾಕೇಶ್ ಹೊಸಬೆಟ್ಟು, ಸುದೇಶ್ ನಾಯರ್ ಪಡೀಲ್, ವೈಟ್ ಲಿಫ್ಟರ್ ಹರ್ಷ ರಾಜ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಜಿಮ್ ಸೆಂಟರ್‌ನಲ್ಲಿ ಅತ್ಯಾಧುನಿಕ ರೀತಿಯ ವರ್ಕ್‌‌ಔಟ್ ಸಾಧನಗಳನ್ನು ಅಳವಡಿಸಲಾಗಿದೆ. ಮುಂಜಾನೆ 5:30ರಿಂದ ಪ್ರಾರಂಭಗೊಂಡು ರಾತ್ರಿ 9:30 ತನಕ ಜಿಮ್‌ ಸೆಂಟರ್‌ ಓಪನ್‌ ಇರುತ್ತದೆ.

ವಿಶೇಷ ಆಫರ್:

ದಾಖಲಾತಿ ಶುಲ್ಕ 1500
ತಿಂಗಳ ಶುಲ್ಕ 800
ವರ್ಷದ ಶುಲ್ಕ 10,000

ಟ್ರೈನಿಂಗ್ಸ್ :

ಪರ್ಸನಲ್‌ ಟ್ರೈನಿಂಗ್
ಫೀಟ್‌ನೇಸ್ ಟ್ರೈನಿಂಗ್
ವೈಟ್‌ ಟ್ರೈನಿಂಗ್
ವೈಟ್ ಲಾಸ್

- Advertisement -

Related news

error: Content is protected !!