Sunday, June 14, 2026
spot_imgspot_img
spot_imgspot_img

ಮಂಗಳೂರು: ದಕ್ಷಿಣ ಕನ್ನಡದ ಮೂವರು ನ್ಯಾಯಾಧೀಶರಾಗಿ ನೇಮಕ

- Advertisement -
- Advertisement -

ಮಂಗಳೂರು: ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ಹಾಜರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ವಕೀಲರು ಉತ್ತೀರ್ಣರಾಗಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ಮೂಡಬಿದಿರೆಯ ಸುನೀತಾ ಭಂಡಾರಿ, ಶ್ರುತಿ ಕೆ ಎಸ್ ಮತ್ತು ಜೋಯ್ಲಿನ್ ನ್ಯಾಯಾಧೀಶರ ನೇಮಕಾತಿ ಸಮಿತಿಯು ಪ್ರಕಟಿಸಿದ 75 ಯಶಸ್ವಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರು ಸೇರಿದ್ದಾರೆ.

ಶ್ರುತಿ ಕೆ.ಎಸ್. ಅವರು ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸುನೀತಾ ಭಂಡಾರಿ ಅವರು ಮೂಡಬಿದಿರೆ ವಕೀಲರ ಸಂಘದ ಸದಸ್ಯೆಯಾಗಿದ್ಧಾರೆ. ಜೋಯ್ಲಿನ್ ಮಂಗಳೂರು ಬಾರ್ ಕೌನ್ಸಿಲ್ ಸದಸ್ಯೆಯಾಗಿದ್ದಾರೆ.

- Advertisement -

Related news

error: Content is protected !!