Saturday, July 5, 2025
spot_imgspot_img
spot_imgspot_img

ವಿಟ್ಲ ಮದರಸಾ ಪರೀಕ್ಷೆಯಲ್ಲಿ ಹಝ್ರತ್ ಆಲಿಯಾಗೆ ಉನ್ನತ ಶ್ರೇಣಿ

- Advertisement -
- Advertisement -

ವಿಟ್ಲ: ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್‌ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಹೊರೈಝನ್ ಪಬ್ಲಿಕ್ ಸ್ಕೂಲ್‌ನ 10 ನೇ ತರಗತಿ ವಿದ್ಯಾರ್ಥಿನಿ ಹಝ್ರತ್ ಆಲಿಯಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಹಝ್ರತ್ ಆಲಿಯಾ ತನಗೆ ಕಲಿಸಿದ ಗುರುಗಳಾದ ಮಹಮ್ಮದ್ ಆಲಿ ಫೈಝಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಝ್ರತ್ ಆಲಿಯಾ ವಿಟ್ಲದ ಮೇಗಿನಪೇಟೆ ಮೊಹಮ್ಮದ್ ಹಾಗೂ ಫೌಝಿಯಾ ಅವರ ಪುತ್ರಿ.

vtv vitla
vtv vitla
- Advertisement -

Related news

error: Content is protected !!