- Advertisement -
- Advertisement -


ವಿಟ್ಲ: ಮನೆಯಿಂದ ತೆರಳಿದ ವೃದ್ಧರೋರ್ವರು ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ಯಾನ ಬಂಡಿತ್ತಡ್ಕ ನಿವಾಸಿ ಮುಂಡಪ್ಪ (60) ಅವರು ಜು.4 ರಂದು ಮನೆಯಿಂದ ಪೇಟೆಗೆಂದು ತೆರಳಿದ್ದು , ಆದರೇ ಜು.5 ರವರೆಗೂಮನೆಗೆ ವಾಪಸ್ಸಾಗಲಿಲ್ಲ ಎಂದು ಮನೆಯವರು ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪರಿಚಿತರು ಯಾರದರೂ ಅವರನ್ನು ಕಂಡರೆ ತಕ್ಷಣ ಠಾಣೆಗೆ ತಿಳಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಬಾಕಿ ಟ್ರಾಫಿಕ್ ದಂಡಕ್ಕೆ 50% ರಿಯಾಯಿತಿ; ಜೂ.21 ರಿಂದ ಜುಲೈ 10ರವರೆಗೆ ಅವಕಾಶ
- ಶ್ರೀ ದುರ್ಗಾ ಕಲಾತಂಡದ ಹೊಸ ನಾಟಕ ‘ಕಾಲ ಭೈರವಿ’ ಬಿಡುಗಡೆ
- ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ!
- ಬೆಳ್ತಂಗಡಿ: ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು, ಪ್ರಕರಣ ದಾಖಲು
- ಮಂಗಳೂರು: ಎಕ್ಕೂರು ಹೆದ್ದಾರಿಯಲ್ಲಿ ಟ್ರಕ್ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು!

- Advertisement -








